अर्थ : ಥಟ್ಟನೆ ಹೊಳೆದ ಸೊಗಸಾದ ಭಾವದ ಬಲದಲ್ಲಿ ಉತ್ಸಾಹಬೆರತ ಸ್ಥಿತಿಯ ರೀತಿ
उदाहरणे :
ಅವಳು ಆ ಕೆಲಸವನ್ನು ಬಹು ಸ್ಫೂರ್ತಿಯಿಂದ ಮಾಡಿದಳು.
समानार्थी : ಉತ್ಸುಕತೆಯಿಂದ, ಪ್ರೇರಣೆಯಿಂದ
इतर भाषांमध्ये अनुवाद :
स्फूर्ति के साथ।
उसने स्फूर्तीपूर्वक अपनी कला का प्रदर्शन किया।