पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ಪೆತಸ್ಕೋಪ್ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ಪೆತಸ್ಕೋಪ್   ನಾಮಪದ

अर्थ : ಹೃದಯ, ಶ್ವಾಸಕೋಶಗಳು, ಮೊದಲಾದವುಗಳ ಕ್ರಿಯೆಯನ್ನು ಆಲಿಸಲು ಬಳಸುವ, ಎದೆಯ ಮೇಲಿಡುವ ಗುಂಡಾದ ಬಿಲ್ಲೆಯೂ, ಕಿವಿಗಳಿಗೆ ಇಟ್ಟುಕೊಳ್ಳಲು ಶ್ರವಣಾಂಗಗಳೂ, ಇವೆರಡನ್ನು ಸೇರಿಸುವ ನಳಿಕೆಗಳೂ ಇರುವ, ವೈದ್ಯಕೀಯ ಸಲಕರಣೆ

उदाहरणे : ಎಲ್ಲಾ ವೈದ್ಯರ ಕೊರಳಲ್ಲಿ ಸ್ಪೆತಸ್ಕೋಪ್ ಅನ್ನು ನೋಡಬಹುದು.

समानार्थी : ಎದೆ ದರ್ಶಕ, ವಕ್ಷದರ್ಶಕ


इतर भाषांमध्ये अनुवाद :

शरीर के भीतर उत्पन्न ध्वनियों को सुनने का यंत्र।

प्रायः सभी डॉक्टर गले में आला लटकाये रहते हैं।
आला, परिश्रावक, स्टेथस्कोप

A medical instrument for listening to the sounds generated inside the body.

stethoscope

चौपाल