अर्थ : ಗೆಳೆಯರ ಮಧ್ಯದಲ್ಲಿ ಕಂಡುಬರುವ ಪರಸ್ಪರ ಸಂಬಂಧ
उदाहरणे :
ಗೆಳೆತನದಲ್ಲಿ ಸ್ವಾರ್ಥಕ್ಕೆ ಎಡೆಯಿರಬಾರದು.
समानार्थी : ಗೆಳೆತನ, ದೋಸ್ತಿ, ಮಿತ್ರತೆ, ಮಿತ್ರತ್ವ, ಮೈತ್ರಿ
इतर भाषांमध्ये अनुवाद :
दोस्तों या मित्रों में होने वाला पारस्परिक संबंध।
दोस्ती में स्वार्थ का स्थान नहीं होना चाहिए।अर्थ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ
उदाहरणे :
ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
समानार्थी : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಾನ, ಸಂಧಿ
इतर भाषांमध्ये अनुवाद :
राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।
दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।अर्थ : ಪ್ರತಿಯೊಬ್ಬರ ಹೃದಯದಲ್ಲು ಅವರಿಗಿಂತ ಚಿಕ್ಕವರು, ಸ್ನೇಹಿತರನ್ನು ಕಂಡಾಗ ಉಂಟಾಗುವ ಪ್ರೀತಿ
उदाहरणे :
ಚಾಚಾ ನೆಹರು ಅವರಿಗೆ ಮಕ್ಕಳನ್ನು ಕಂಡರೆ ತುಂಬಾ ಪ್ರೇಮ
समानार्थी : ಪ್ರೀತಿ, ಪ್ರೇಮ, ಮಮತೆ ವತ್ಸಲ್ಯ
इतर भाषांमध्ये अनुवाद :
A positive feeling of liking.
He had trouble expressing the affection he felt.