अर्थ : ಶರೀರವನ್ನು ಸ್ವಚ್ಛ ಮಾಡುವುದಕ್ಕಾಗಿ ನೀರಿನಿಂದ ತೊಳೆಯುವುದು
उदाहरणे :
ಅಜ್ಜನು ಚಳಿಗಾಲದಲ್ಲಿ ತಣ್ಣಗಿರುವ ನೀರಿನಿಂದ ಸ್ನಾನ ಮಾಡುತ್ತಾರೆ.
समानार्थी : ಜಳಕ ಮಾಡು, ಸ್ನಾನ ಮಾಡು
इतर भाषांमध्ये अनुवाद :
शरीर साफ करने के लिए उसे जल से धोना।
दादाजी ठंड के दिनों में गुनगुने पानी से नहाते हैं।