पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ಥಿರವಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ಥಿರವಾಗು   ಕ್ರಿಯಾಪದ

अर्थ : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ

उदाहरणे : ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.

समानार्थी : ಗಟ್ಟಿಯಾಗು, ಪ್ರಬಲವಾಗು


इतर भाषांमध्ये अनुवाद :

विचारों या स्वभाव में समानता होने के कारण मेल या निर्वाह होना।

आजकल उन दोनों में अच्छी जम रही है।
गठना, घुटना, छनना, जमना, पटना, पटरी बैठना, बनना

Have smooth relations.

My boss and I get along very well.
get along, get along with, get on, get on with

अर्थ : (ಮನಸ್ಸಿನಲ್ಲಿ) ಇರುವ ಅಥವಾ ಸ್ಥಿರವಾಗಿರುವ ಪ್ರಕ್ರಿಯೆ

उदाहरणे : ನನ್ನ ಮನಸ್ಸಿನ ಆಸೆ ಪೂರ್ತಿಯಾಗುತ್ತಿದ್ದಾಗೆಯೇ ನಾನು ಈ ಯಜ್ಞವನ್ನು ಮಾಡುವುದಾಗಿ ನನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡಿದ್ದೇನೆ.

समानार्थी : ನಿಶ್ಚಿತವಾಗು, ಸ್ಥಿರವಾಗಿ ನಿಲ್ಲು


इतर भाषांमध्ये अनुवाद :

(मन में) ठहरना या पक्का होना।

यह बात मेरे मन में ठन गई थी कि मेरी मनोकामना पूरी होते ही मैं एक यज्ञ करूँगा।
ठनना

अर्थ : ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರುವುದು

उदाहरणे : ನಿಮ್ಮ ತಂದೆ ಎಲ್ಲಿ ಹೋಗಿ ಕೂತ್ತಿದ್ದಾರೆ.

समानार्थी : ಕೂಡ್ರು, ಕೂತಿರು, ಕೂಳಿತಿರು, ತಳಸೇರು, ಸ್ಥಾಪಿತವಾಗು


इतर भाषांमध्ये अनुवाद :

एक स्थान पर स्थिर होकर रहना।

तुम्हारे पिताजी कहाँ जाकर जम गए।
जमना, बैठना

Fix firmly.

He ensconced himself in the chair.
ensconce, settle

चौपाल