अर्थ : ನಿಯತಕಾಲಿಕದಲ್ಲಿ ನಿಯಮಿತ ರೂಪದಿಂದ ಯಾವುದಾದರು ವಿಷಯದ ಬಗ್ಗೆ ಸ್ತಂಭಗಳ ಮೇಲೆ ಬರೆಯುವಂತಹ ಸ್ತ್ರೀ
उदाहरणे :
ಈ ಸ್ಥಂಭಲೇಖಕಿಗೆ ರಾಜನೀತಿಯ ಒಳ್ಳೆಯ ಜ್ಞಾನವಿದೆ.
समानार्थी : ಸ್ತಂಭ ಲೇಖಕಿ, ಸ್ತಂಭ-ಲೇಖಕಿ
इतर भाषांमध्ये अनुवाद :
नियतकालिक में नियमित रूप से किसी विषय पर स्तंभों के लिए लेख आदि लिखने वाली स्त्री।
इस स्तंभलेखिका को राजनीति का अच्छा ज्ञान है।