पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೋದರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೋದರಿ   ನಾಮಪದ

अर्थ : ಒಡಹುಟ್ಟಿದ ಕಿರಿಯಳು ಅಥವಾ ತಾಯಿಯ ತಂಗಿ ಅಥವಾ ಅಕ್ಕನ ಹೆಣ್ಣುಮಕ್ಕಳಲ್ಲಿ ಕಿರಿಯವಳು, ಅಪ್ಪನ ಅಣ್ಣ ಅಥವಾ ತಮ್ಮನ ಹೆಣ್ಣುಮಕ್ಕಳಲ್ಲಿ ಕಿರಿಯವಳು

उदाहरणे : ನನ್ನ ತಂಗಿಗೆ ಎರಡು ಗಂಡುಮಕ್ಕಳಿವೆ.

समानार्थी : ತಂಗಿ, ಸಹೋದರಿ


इतर भाषांमध्ये अनुवाद :

किसी के विचार से उसकी माता की कन्या या चाची, मामी, फुआ आदि की लड़की या वह जिसे धर्म, समाज, कानून आदि के आधार पर बहन का दर्जा मिला हो।

मेरी चचेरी बहन बहुत ही मृदु स्वभाव की है।
बहन, बहना, बहिन, बहिनी, भगनी, भगिनी, स्वसा

A female person who has the same parents as another person.

My sister married a musician.
sis, sister

अर्थ : ಆ ತಂಗಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು

उदाहरणे : ನನ್ನ ಚಿಕ್ಕ ತಂಗಿ ತುಂಬಾ ಚೆನ್ನಾಗಿ ಓದುತ್ತಾಳೆ.

समानार्थी : ಅನುಜೆ, ಕಿರಿಯ ತಂಗಿ, ಕಿರಿಯ ಸೋದರಿ, ಕಿರಿಯವಳು, ಚಿಕ್ಕ ತಂಗಿ, ಚಿಕ್ಕ ಸೋದರಿ, ಚಿಕ್ಕವಳು, ತಂಗಿ


इतर भाषांमध्ये अनुवाद :

वह बहन जो उम्र में छोटी हो।

मेरी छोटी बहन पढ़ने में बहुत ही तेज़ है।
अनुजन्मा, अनुजा, अनुजाता, छोटी बहन

A younger sister.

little sister

अर्थ : ವ್ಯಕ್ತಿ ಒಬ್ಬರ ಸ್ವಂತ ಅಪ್ಪ ಅಮ್ಮನಿಗೆ ಹುಟ್ಟಿದ ಮಗಳು

उदाहरणे : ರಾಧ ನನ್ನ ಒಡಹುಟ್ಟಿದ ತಂಗಿಅಕ್ಕ

समानार्थी : ಒಡಹುಟ್ಟಿದ ತಂಗಿ, ಒಡಹುಟ್ಟಿದ ಸೋದರಿ, ತಂಗಿ, ಸಹೋದರಿ


इतर भाषांमध्ये अनुवाद :

किसी के विचार से उसके माता-पिता की कन्या।

राधा मेरी सगी बहन है।
बहन, बहिन, सगर्भा, सगी बहन, सगी बहिन, सहोदरा, सोदरा

A female person who has the same parents as another person.

My sister married a musician.
sis, sister

चौपाल