पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೇವೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೇವೆ   ನಾಮಪದ

अर्थ : ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ

उदाहरणे : ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.

समानार्थी : ಸೇವಾ


इतर भाषांमध्ये अनुवाद :

सार्वजनिक या राजकीय कार्य जो किसी विशेष विभाग के जिम्मे होता है।

आजकल रेल और हवाई सेवाएँ अधिक सुगम हो गई हैं।
सेवा

Work done by one person or group that benefits another.

Budget separately for goods and services.
service

अर्थ : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು

उदाहरणे : ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.

समानार्थी : ಉಪಚಾರ, ಶುಶ್ರೂಷೆ


इतर भाषांमध्ये अनुवाद :

दूसरों के लिए कर्तव्य का पालन, स्थान की व्यवस्था और सहायक उपकरण आदि।

यहाँ के होटलों में अच्छी सेवाएँ उपलब्ध हैं।
सेवा

Performance of duties or provision of space and equipment helpful to others.

The mayor tried to maintain city services.
The medical services are excellent.
services

अर्थ : ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ

उदाहरणे : ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.


इतर भाषांमध्ये अनुवाद :

बड़े, पूज्य, स्वामी आदि को सुख पहुँचाने के लिए किया जाने वाला काम।

वह दिन-रात अपने माता-पिता की सेवा में लगा रहता है।
अवराधन, इताअत, इताति, ख़िदमत, खिदमत, टहल, परिचर्या, सेवा

An act of help or assistance.

He did them a service.
service

अर्थ : ಕೆಲಸದವರು ಮಾಡುವ ಕೆಲಸ

उदाहरणे : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

समानार्थी : ಕೆಲಸ, ಚಾಕರಿ, ನೌಕರ


इतर भाषांमध्ये अनुवाद :

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

ಸೇವೆ   ಕ್ರಿಯಾಪದ

अर्थ : ಸೇವೆಯನ್ನು ಮಾಡುವ ಪ್ರಕ್ರಿಯೆ

उदाहरणे : ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.

समानार्थी : ಶುಶ್ರೂಷೆ ಮಾಡು, ಸೇವೆ ಮಾಡು


इतर भाषांमध्ये अनुवाद :

सेवा टहल करना।

अभी मुझे दिन-रात मालकिन के मंदबुद्धि बच्चे को सेना पड़ता है।
अवराधना, सेना, सेवा करना

Work for or be a servant to.

May I serve you?.
She attends the old lady in the wheelchair.
Can you wait on our table, please?.
Is a salesperson assisting you?.
The minister served the King for many years.
assist, attend, attend to, serve, wait on

चौपाल