पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೇರುವೆ ಗೆರೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೇರುವೆ ಗೆರೆ   ನಾಮಪದ

अर्थ : ಬಟ್ಟೆ, ಗೋಣಿ, ತೊಗಲು, ಕಾಗದ ಇತ್ಯಾದಿ ವಸ್ತುಗಳ ಅಂಚನ್ನು ಸೇರಿಸಿ ಹೊಲೆಯುವುದರಿಂದ ಇಲ್ಲವೇ ಅಂಟಿಸುವುದರಿಂದ ಉಂಟಾಗುವ ಸಾಲು ಅಥವಾ ಗೆರೆ

उदाहरणे : ಬಟ್ಟೆ ಹೊಲೆಯುವಾಗ ಹೊಲಿಗೆಯ ಕೂಡುಗೆರೆ ಮೇಲೆ ಕಾಣಿಸದ ಹಾಗೆ ಹೊಲೆಯಬೇಕು.

समानार्थी : ಅಂಟಿಸಿದ ಗೆರೆ, ಕೂಡುಗೆರೆ, ಜೋಡಣೆ ಸಾಲು, ಹೊಲಿಗೆ ಸಾಲು


इतर भाषांमध्ये अनुवाद :

कपड़े, चमड़े आदि को सिलते समय उन पर बनने वाली धागों की रेखा।

टाँका पास-पास होने से सिलाई मज़बूत होती है।
टाँका, टांका, सिलाई टाँका, सिलाई टांका, सीवन

Joint consisting of a line formed by joining two pieces.

seam

चौपाल