अर्थ : ಸಣ್ಣವಸ್ತುಗಳು ದೊಡ್ಡದಾಗಿ ಕಾಣಿಸುವ ಒಂದು ಸಲಕರಣೆ
उदाहरणे :
ವೈಜ್ಞಾನಿಕ ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಿಯಿಂದ ಅಮೀಬಾವನ್ನು ನೋಡುತ್ತಿದ್ದಾರೆ.
समानार्थी : ಮೈಕ್ರೋಸ್ಕೋಪ್, ಸೂಕ್ಷ್ಮ ದರ್ಶಕ, ಸೂಕ್ಷ್ಮದರ್ಶಿ ಯಂತ್ರ, ಸೂಕ್ಷ್ಮದರ್ಶಿಯಂತ್ರ
इतर भाषांमध्ये अनुवाद :
वह यंत्र जिसके द्वारा देखने पर छोटी चीज़ें बड़ी दिखाई देती हैं।
वैज्ञानिक प्रयोगशाला में सूक्ष्मदर्शी से अमीबा को देख रहा है।Magnifier of the image of small objects.
The invention of the microscope led to the discovery of the cell.