अर्थ : ಸುರಿಯುವ ಅಥವಾ ಕೆಳಗೆಚೆಲ್ಲುವ ಪ್ರವೃತ್ತಿ ಮಾಡುವುದು
उदाहरणे :
ಈ ಎಣ್ಣೆಗೆ ಹಲ್ಲಿ ಬಿದ್ದಿದೆ - ಆದ್ದರಿಂದ ಅದನ್ನು ಮೋರಿಗೆ ಸುರಿಯಿರಿ.
समानार्थी : ಕೆಳಗೆಚೆಲ್ಲು
इतर भाषांमध्ये अनुवाद :
अर्थ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
उदाहरणे :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
समानार्थी : ಕೆಡಹು, ಚೆಲ್ಲು, ಹರಿಸು
इतर भाषांमध्ये अनुवाद :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।अर्थ : ಸುರಿಯುವ ಪ್ರವೃತ್ತಿ ಮಾಡುವುದು
उदाहरणे :
ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.
समानार्थी : ಎರಚು, ತೇಲಿಸು, ಹರಿಸು
इतर भाषांमध्ये अनुवाद :
बहाने में प्रवृत्त करना।
मालकिन ने नौकरानी से बासी पानी को क्यारी में बहवाया।