पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸುಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸುಡು   ನಾಮಪದ

अर्थ : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ

उदाहरणे : ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.

समानार्थी : ಅಂತ್ಯೇಷ್ಟಿ, ದಹನ, ದಹನ ಕ್ರಿಯೆ, ದಹನ-ಕ್ರಿಯೆ, ದಾಹಕರ್ಮ, ಸುಡುವಿಕೆ, ಹೊತ್ತಿಕೊಳ್ಳು


इतर भाषांमध्ये अनुवाद :

जलने या जलाने की क्रिया या भाव।

पता नहीं लोग स्वयं का दाह कैसे कर लेते हैं !।
दहन, दाह

The act of burning something.

The burning of leaves was prohibited by a town ordinance.
burning, combustion

ಸುಡು   ಕ್ರಿಯಾಪದ

अर्थ : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು

उदाहरणे : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.

समानार्थी : ಕರಿ, ಹುರಿ


इतर भाषांमध्ये अनुवाद :

जल की सहायता के बिना, गरम करके पकाना या सेंकना।

रहीम मछली भून रहा है।
भूँजना, भूंजना, भूजना, भूनना

Cook with dry heat, usually in an oven.

Roast the turkey.
roast

अर्थ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು

उदाहरणे : ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.

समानार्थी : ಉರಿ, ಸೀದು ಹೋಗು, ಹೊತ್ತಿಸು


इतर भाषांमध्ये अनुवाद :

आग आदि के संपर्क के कारण नष्ट या खराब होना।

इस पुस्तक के कुछ पन्ने आग से जल गए हैं।
ज्यादा देर तक आग पर रखे रहने के कारण सब्जी जल गई।
जलना

अर्थ : ಬೆಂಕಿ ಹತ್ತಿಸು

उदाहरणे : ದ್ವೇಷದ ಕಾರಣದಿಂದಾಗಿ ಮಂಗಳನು ತಮ್ಮ ನೆರೆಮನೆಗೆ ಬೆಂಕಿಹಚ್ಚಿದನು.

समानार्थी : ಉರಿಸು, ಬೆಂಕಿಹಚ್ಚು


इतर भाषांमध्ये अनुवाद :

पूरी तरह से भस्म करने के लिए आग लगाना।

दुश्मनी की वजह से मंगल ने अपने पड़ोसी का घर जला दिया।
आग लगाना, जलाना, दाधना, दाहना, फूँकना, फूंकना

अर्थ : ಸುಡುವ ಕೆಲಸ ಮಾಡು

उदाहरणे : ಬೆಂಕಿಯ ಮುಂದೆ ನಿಂತುಕೊಂಡು ನೀವು ನಿಮ್ಮ ಬಟ್ಟೆಯನ್ನು ಸುಟ್ಟು ಕೊಂಡಿರಿ.


इतर भाषांमध्ये अनुवाद :

ऐसा करना कि कोई वस्तु झुलसे।

कड़ी धूप ने हमें झुलसा दिया।
आग के पास खड़े होकर आपने अपने कपड़े झुलसा दिए।
झाँसना, झुरसाना, झुलसाना, झौंसना

Become superficially burned.

My eyebrows singed when I bent over the flames.
scorch, sear, singe

अर्थ : ಬೆಂಕಿಯ ಮೇಲೆ ಇಟ್ಟು ಸುಡುವ ಪ್ರಕ್ರಿಯೆ

उदाहरणे : ನಾನು ಬೆಂಕಿಯ ಮೇಲೆ ರೊಟ್ಟಿಯನ್ನು ಸುಡುತ್ತಿದ್ದೇನೆ.


इतर भाषांमध्ये अनुवाद :

आग पर या उसके सामने रखकर साधारण गरमी पहुँचाना।

माँ चुल्हे में रोटियाँ सेंकती हैं।
सेंकना

Make brown and crisp by heating.

Toast bread.
Crisp potatoes.
crisp, crispen, toast

अर्थ : ಸುಡುವ ಅಥವಾ ಬೇಯಿಸುವ ಕೆಲಸ

उदाहरणे : ರೊಟ್ಟಿಯನ್ನು ಸುಡಲಾಗಿದೆ ನೀವು ತಿನ್ನಿರಿ.

समानार्थी : ಬೇಯಿಸು


इतर भाषांमध्ये अनुवाद :

सेंकने का काम होना।

रोटियाँ सिंक गई हैं आप खा लीजिए।
सिंकना, सिंकाना, सिकना, सिकाना, सेंकाना

Make brown and crisp by heating.

Toast bread.
Crisp potatoes.
crisp, crispen, toast

अर्थ : ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು

उदाहरणे : ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು.

समानार्थी : ಸುಟ್ಟುಹೋಗು, ಹೊತ್ತಿಕೊಳ್ಳು


इतर भाषांमध्ये अनुवाद :

अग्नि के सम्पर्क से किसी अंग आदि का पीड़ित होना।

बहू खाना बनाते समय जल गई।
जलना

अर्थ : ಶರೀರಿದ ಅಂಗ ಬಿಗಿಯುವುದು ಅಥವಾ ಶುಷ್ಕತೆಯ ಕಾರಣದಿಂದಾಗಿ ನೋವಾಗುವುದು

उदाहरणे : ಒಂದು ತಿಂಗಳಿನಿಂದ ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಾಗಿ ನನ್ನ ಶರೀರ ಒಣಗಿ ನೋವಾಗುತ್ತಿದೆ.

समानार्थी : ಒಣಗಿ ನೋವಾಗು


इतर भाषांमध्ये अनुवाद :

शरीर के अंग का तनाव या रूखा होने के कारण दर्द करना।

एक महीने से लगातार धूप में काम करने के कारण मेरा शरीर चरचरा रहा है।
चरचराना, चर्राना

अर्थ : ಬೆಂಕಿಯು ಜ್ವಲಿಸುವ ಕ್ರಿಯೆ

उदाहरणे : ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.

समानार्थी : ಉರಿ, ಜ್ವಾಲೆಯಾಗು


इतर भाषांमध्ये अनुवाद :

आग की लपट के साथ जलना।

चूल्हे की आग दहक रही है।
दहकना, धकधकाना, धधकना, लहकना

Burn brightly and intensely.

The summer sun alone can cause a pine to blaze.
blaze

अर्थ : ಬೆಂಕಿಯ ತಾಪದಿಂದ ಹುರಿಯುವ ಕ್ರಿಯೆ

उदाहरणे : ಅವನು ಜೋಳದ ಕಾಳುಗಳನ್ನು ಹುರಿಯುತ್ತಿದ್ದಾನೆ.

समानार्थी : ಹುರಿ


इतर भाषांमध्ये अनुवाद :

आग की गरमी से भुन जाना।

भुट्टा भुन गया।
भुँजना, भुंजना, भुनना, भुनाना

Cook with dry heat, usually in an oven.

Roast the turkey.
roast

चौपाल