पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸುಖ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸುಖ   ನಾಮಪದ

अर्थ : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

उदाहरणे : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

समानार्थी : ಅನುಕೂಲತೆ, ಸರಳ, ಸವಲತ್ತು, ಸುಲಭ, ಸೌಕರ್ಯ, ಸೌಲಭ್ಯ


इतर भाषांमध्ये अनुवाद :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

अर्थ : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ

उदाहरणे : ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.

समानार्थी : ನೆಮ್ಮದಿ, ಸಂತೋಷ


इतर भाषांमध्ये अनुवाद :

वह अनुकूल और प्रिय अनुभव जिसके सदा होते रहने की कामना हो।

तृष्णा का त्याग कर दो तो सुख ही सुख है।
अराम, आराम, आसाइश, इशरत, क्षेम, ख़ुशहाली, खुशहाली, खुशाल, चैन, त्रिदिव, राहत, सुख

A feeling of extreme pleasure or satisfaction.

His delight to see her was obvious to all.
delectation, delight

अर्थ : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ

उदाहरणे : ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.

समानार्थी : ನೆಮ್ಮದಿ, ನೆಮ್ಮದಿ-ಸುಖ, ವಿಲಾಸ, ಸುಖ-ನೆಮ್ಮದಿ


इतर भाषांमध्ये अनुवाद :

वह अवस्था जिसमें वस्तुओं का उपभोग किया जाए या सुखभोग।

अब हमारे भोग-विलास के दिन गुज़र गए।
ऐश, ऐश आराम, ऐश-आराम, ऐशो आराम, ऐशोआराम, भव-विलास, भोग-विलास

अर्थ : ಆರ್ಧಿಕವಾಗಿ ಅಥವಾ ಮೊದಲಾದ ಯಾವುದೇ ಪ್ರಕಾರದ ವ್ಯವಸ್ಥೆಯು ಉಪಲ್ಭವಿರುವ ಅವಸ್ಥೆ

उदाहरणे : ಆಧುನಿಕ ಯುಗದಲ್ಲಿ ಜನರು ಸಮಾಧಾನದ ಜೀವನವನ್ನು ನಡೆಸುತ್ತಿದ್ದಾರೆ.

समानार्थी : ಆರಾಮ, ನಿರಾತಂಕತೆ, ನಿಶ್ಚಿಂತತೆ, ಸಮಾಧಾನ, ಸ್ವಾಸ್ಥ್ಯ, ಹಾಯಿ


इतर भाषांमध्ये अनुवाद :

वह अवस्था जिसमें सभी प्रकार की सुविधाएँ उपलब्ध हों।

आधुनिक युग में सफेदपोश नेता ठाठ से जीवन बिता रहे हैं।
ऐशो-आरम, ऐशोआरम, ठाट, ठाट-बाट, ठाटबाट, ठाठ, ठाठ-बाट, ठाठबाट, शान शौकत, शान शौक़त, शान-शौकत, शान-शौक़त, शानो शौकत, शानो शौक़त, शानो-शौकत, शानो-शौक़त

A freedom from financial difficulty that promotes a comfortable state.

A life of luxury and ease.
He had all the material comforts of this world.
comfort, ease

अर्थ : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ

उदाहरणे : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ

समानार्थी : ಆರೋಗ್ಯ, ಕುಶಲ, ಕ್ಷೇಮ, ಸುಕ್ಷೇಮ, ಸುಸ್ಥಿತಿ, ಸೌಖ್ಯ


इतर भाषांमध्ये अनुवाद :

The condition of prospering. Having good fortune.

prosperity, successfulness

चौपाल