अर्थ : ಯಾವುದಕ್ಕೆ ಸೀಮಾ ರೇಖೆಯನ್ನು ಹಾಕಲಾಗಿದೆಯೋ
उदाहरणे :
ಈ ಸೀಮಾರೇಖೆಯೊಳಗೆ ಯಾರಿಗೂ ಪ್ರವೇಶವಿಲ್ಲ.
समानार्थी : ಸೀಮಾಂಕಿತವಾದ, ಸೀಮಾಂಕಿತವಾದಂತ, ಸೀಮಾಂಕಿತವಾದಂತಹ, ಸೀಮಾರೇಖೆಯ, ಸೀಮಾರೇಖೆಯಂತ, ಸೀಮಾರೇಖೆಯಂತಹ
इतर भाषांमध्ये अनुवाद :
अर्थ : ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ
उदाहरणे :
ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ.
इतर भाषांमध्ये अनुवाद :
अर्थ : ಸಿಮೆಯನ್ನು ಗುರುತು ಮಾಡುವ ಕೆಲಸ
उदाहरणे :
ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು
समानार्थी : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮೆ
इतर भाषांमध्ये अनुवाद :