अर्थ : ಯಾರೋ ಒಬ್ಬರ ಇಚ್ಚೆಯ ವಿರುದ್ಧವಾಗಿ ಅವರ ವಶದಲ್ಲಿ ಇರುವ ಪ್ರಕ್ರಿಯೆ
उदाहरणे :
ತಪ್ಪಿಸಿಕೊಂಡು ಹೋದ ಖೈದಿ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದನು.
समानार्थी : ಬಂದಿಯಾಗು
इतर भाषांमध्ये अनुवाद :
किसी की इच्छा के विरुद्ध उसका किसी के वश में होना।
फरार क़ैदी पुलिस के हाथों पकड़ा गया।अर्थ : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ
उदाहरणे :
ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.
समानार्थी : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ನಿಲ್ಲು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು
इतर भाषांमध्ये अनुवाद :
गति में अवरोध उत्पन्न होना।
चलते-चलते अचानक मेरी मोटरसाइकिल रुक गई।