अर्थ : ಪಂಜಾಬಿನ ಸರಸ್ವತೀ ನದಿಯ ದಡದಲ್ಲಿ ಇದ್ದಂತಹ ಒಂದು ಪ್ರಾಚೀನ ಪ್ರದೇಶ
उदाहरणे :
ಸಾರಸ್ವತ ರಾಜ್ಯ ಈಗ ಅಸ್ಥಿತ್ವದಲ್ಲಿ ಇಲ್ಲ.
समानार्थी : ಸಾರಸ್ವತ ರಾಜ್ಯ, ಸಾರಸ್ವತ-ರಾಜ್ಯ
इतर भाषांमध्ये अनुवाद :
एक प्राचीन प्रदेश जो पंजाब में सरस्वती नदी के तट पर था।
सारस्वत राज्य अब अस्तित्व में नहीं है।अर्थ : ಸಾರಸ್ವತ ಪ್ರದೇಶದಲ್ಲಿ ವಾಸವಾಗಿರುವಂತಹ ಬ್ರಾಹ್ಮಣ
उदाहरणे :
ಪಂಡಿತರು ಸಾರಸ್ವತ ಬ್ರಾಹ್ಮಣರು.
समानार्थी : ಸಾರಸ್ವತ ಬ್ರಾಹ್ಮಣ, ಸಾರಸ್ವತ-ಬ್ರಾಹ್ಮಣ
इतर भाषांमध्ये अनुवाद :
अर्थ : ಸಾರಸ್ವತ ಪ್ರದೇಶದ ಪ್ರಾಚೀನ ನಿವಾಸಿ
उदाहरणे :
ಸಾರಸ್ವತ ವಾಸಿಗಳು ಈಗ ಎಲ್ಲಾ ದೇಶಗಳಲ್ಲಿಯೂ ಇದ್ದಾರೆ.
समानार्थी : ಸಾರಸ್ವತ ವಾಸಿ, ಸಾರಸ್ವತ-ವಾಸಿ
इतर भाषांमध्ये अनुवाद :