अर्थ : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ
उदाहरणे :
ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.
समानार्थी : ಕೊಂದು ಹಾಕು, ಕೊಲೆ ಮಾಡು, ಕೊಲ್ಲು, ಜೀವ ತೆಗೆ
इतर भाषांमध्ये अनुवाद :
जीवन का अंत कर देना।
आतंकवादियों ने पाँच व्यक्तियों को मारा।अर्थ : ಯಾರೋ ಒಬ್ಬರ ಮೂಲಕ ಹೊಡೆದು ಸಾಯಿಸುವ ಪ್ರಕ್ರಿಯೆ
उदाहरणे :
ಮಾಲಿಕನನ್ನು ಕೊಲೆ ಮಾಡಿದ್ದಾರೆ.
समानार्थी : ಕೊಲೆ ಮಾಡು ಹತ್ಯ ಮಾಡು, ಕೊಲ್ಲು, ವಧೆ ಮಾಡು
इतर भाषांमध्ये अनुवाद :
किसी के द्वारा मारा जाना।
मालिक की हत्या हुई है।अर्थ : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ
उदाहरणे :
ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ
समानार्थी : ಕೊಂದು ಹಾಕು, ಕೊಲ್ಲು, ವಧೆ ಮಾಡು, ಸಂಹಾರ ಮಾಡು
इतर भाषांमध्ये अनुवाद :
अर्थ : ಜೀವ ತೆಗೆಯುವ ಕೆಲವನ್ನು ಇನ್ನೊಬ್ಬರಿಂದ ಮಾಡಿಸು
उदाहरणे :
ಸುಗ್ರೀವನು ಬಾಲಿಯನ್ನು ರಾಮನಿಂದ ಕೊಲ್ಲಿಸಿದನು.
समानार्थी : ಅತ್ಯೆ ಮಾಡಿಸು, ಕೊಲ್ಲಿಸು
इतर भाषांमध्ये अनुवाद :