पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಾಧನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಾಧನೆ   ನಾಮಪದ

अर्थ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

उदाहरणे : ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.

समानार्थी : ಅಭ್ಯಾಸ, ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಿದ್ಧಿ


इतर भाषांमध्ये अनुवाद :

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

अर्थ : ಯಾವುದೇ ಸಂಗತಿಯನ್ನು ತುಂಬಾ ಕಠಿಣವಾಗಿ ಪ್ರಯತ್ನಪೂರ್ವಕವಾಗಿ ಮಾಡಿ ಮುಗಿಸಿರುವುದು ಅಥವಾ ಅಸಾಧ್ಯವೆನ್ನಿಸಿದ್ದನ್ನು ಕಷ್ಟದಿಂದ ಮಾಡಿರುವುದು

उदाहरणे : ಸಚಿನ್ ತೆಂಡೊಲ್ಕರ್ ನು ಕ್ರಿಕೆಟ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾನೆ.

समानार्थी : ಈಡೇರಿಕೆ, ನೆರವೇರಿಕೆ


इतर भाषांमध्ये अनुवाद :

वह बहुत ही अच्छा काम जो कठिनाई से किया गया हो।

सचिन को क्रिकेट के खेल में बहुत उपलब्धि प्राप्त हुई है।
उपलब्धि

The action of accomplishing something.

accomplishment, achievement

अर्थ : ಕೆಲಸ ಪ್ರಾರಂಭಿಸಿ ಸಿದ್ಧಿ ಅಥವಾ ಪೂರ್ಣವಾಗಿ ಮುಗಿಸುವ ಕ್ರಿಯೆ

उदाहरणे : ಅವನು ಹಿಮಾಲಯದ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾನೆ.

समानार्थी : ಸಿದ್ಧಿ


इतर भाषांमध्ये अनुवाद :

कार्य आरम्भ करके सिद्ध या पूरा करने की क्रिया।

उसने योग द्वारा स्वास्थ्य साधन में महारत हासिल कर ली।
साधन, साधनता, साधना

The action of accomplishing something.

accomplishment, achievement

अर्थ : ಯೋಗ ಅಥವಾ ತಪಸ್ಸಿನಿಂದ ದೊರೆಯುವ ಅಲೋಕಿಕ ಶಕ್ತಿ

उदाहरणे : ಸ್ವಾಮಿಜಿಗಳಿಗೆ ಹಲವಾರು ಪ್ರಕಾರದ ಸಿದ್ಧಿ ಪ್ರಾಪ್ತವಾಗಿದೆ.

समानार्थी : ಸಿದ್ಧಿ, ಸಿದ್ಧಿ ಸಾಧನೆ, ಸಿದ್ಧಿ-ಸಾಧನೆ


इतर भाषांमध्ये अनुवाद :

योग या तपस्या के द्वारा प्राप्त होने वाली अलौकिक शक्ति।

स्वामीजी को कई प्रकार की सिद्धियाँ प्राप्त हैं।
सिद्धि

An ability that has been acquired by training.

accomplishment, acquirement, acquisition, attainment, skill

अर्थ : ಈ ತರಹದ ಕೆಲಸ ಮಾಡಿ ಮಾಡಿ ಶರೀರ ದುರ್ಬಲವಾಗುತ್ತಾ ಹೋಗುವುದು

उदाहरणे : ಪರಿಶ್ರಮದಿಂದ ದೊರತ ಫಲ ತುಂಬಾ ಸಿಹಿಯಾಗಿರುವುದು

समानार्थी : ಕಷ್ಟ, ಪರಿಶ್ರಮ, ಪ್ರಯಾಸ, ಶ್ರಮ


इतर भाषांमध्ये अनुवाद :

ऐसा काम जिसे करते-करते शरीर में शिथिलता आने लगे।

परिश्रम का फल मीठा होता है।
आयास, उद्यम, कसाला, ज़ोर, जोर, परिश्रम, मशक्कत, मेहनत, श्रम

चौपाल