सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಪ್ರಕೃತಿಯ ಆ ಗುಣ ಒಳ್ಳೆಯ ಕರ್ಮಗಳ ಪ್ರವೃತಿಯನ್ನು ಮಾಡುತ್ತದೆ
उदाहरणे : ಸದ್ಗುಣವು ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುತ್ತದೆ.
समानार्थी : ಒಳ್ಳೆಯ ಗುಣ, ಒಳ್ಳೆಯ ಸ್ವಭಾವ, ಸದ್ಗುಣಿ
इतर भाषांमध्ये अनुवाद :हिन्दी
प्रकृति का वह गुण जो अच्छे कर्मों की ओर प्रवृत्त करता है।
अर्थ : ಯಾರೋ ಒಬ್ಬ ವ್ಯಕ್ತಿಯಲ್ಲಿ ಸ್ವತ್ವ ಗುಣ ಮುಂತಾದವುಗಳನ್ನು ಹೊಂದಿರುವವ
उदाहरणे : ಸಾತ್ವಿಕ ವ್ಯಕ್ತಿಯ ಮನಸ್ಸಿನಲ್ಲಿ ಕಪಟ-ಮೋಸ ಯಾವುದೂ ಇರುವುದಿಲ್ಲ.
समानार्थी : ಸತೋಗುಣ
सत्व गुण वाला।
स्थापित करा