पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಾಣೆ ಕಲ್ಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಾಣೆ ಕಲ್ಲು   ನಾಮಪದ

अर्थ : ಕಲ್ಲಿನ ಮಣೆ ಅದರ ಮೇಲೆ ಗಂಧವನ್ನು ತೇಯುತ್ತಾರೆ

उदाहरणे : ಸಂತರು ಗಂಧದ ಕಲ್ಲಿನ ಮೇಲೆ ಗಂಧವನ್ನು ತೇಯುತ್ತಿದ್ದಾರೆ.

समानार्थी : ಗಂಧದ ಕಲ್ಲು


इतर भाषांमध्ये अनुवाद :

पत्थर का वह चकला जिस पर चंदन घिसते हैं।

संतजी होरसे पर चंदन घीस रहे हैं।
होरसा

अर्थ : ಸಣ್ಣ ಸಾಣೆ ಕಲ್ಲು

उदाहरणे : ಸಾಣಿ ಕಲ್ಲುಗಳು ರಸ್ತೆಯಲ್ಲಿ ಬರೀಗಾಲಿನಲ್ಲಿ ನಡೆಯುವಾಗ ಚುಚ್ಚಿಕೊಳ್ಳುತ್ತವೆ.

समानार्थी : ಮಸೆ ಕಲ್ಲು, ಮಸೆಗಲ್ಲು, ಸಾಣೆಗಲ್ಲು


इतर भाषांमध्ये अनुवाद :

छोटा कंकड़।

पथरीले रास्ते में खाली पैर चलने पर कंकड़ी चुभती है।
अँकटी, अँकरोरी, अँकरौरी, अंकटी, कंकड़ी, कंकरीट, कंक्रीट, काँकरी, कांक्रीट, गिटकौरी, छर्रा, पथरी, बजरी

Rock fragments and pebbles.

crushed rock, gravel

अर्थ : ಆಯುಧಗಳನ್ನು ಚೂಪು ಮಾಡಲು ಬಳಸುವ ಕಲ್ಲಿನ ಚೂರು

उदाहरणे : ಅವನು ಸಾಣೆ ಕಲ್ಲಿನ ಮೇಲೆ ಕುಡಗೋಲನ್ನು ಉಜ್ಜುತ್ತಿದ್ದಾನೆ.

समानार्थी : ಸಾಣೆ-ಕಲ್ಲು, ಸಾಣೆಗಲ್ಲು


इतर भाषांमध्ये अनुवाद :

औज़ार की धार तेज़ करने का पत्थर का टुकड़ा।

वह पथरी से हँसिया में धार कर रहा है।
कुरंड पत्थर, पथरी, सिल्ली

A flat stone for sharpening edged tools or knives.

whetstone

चौपाल