अर्थ : ನಾಟಿಮಾಡುವುದಕ್ಕಾಗಿ ಒಂದೆಡೆ ಬೆಳೆಸಿದ ಸಸ್ಯಗಳನ್ನು ಉಳುಮೆ ಮಾಡಿದ ಹೊಲದಲ್ಲಿ ಒಂದೊಂದಾಗಿ ನೆಡುವುದು
उदाहरणे :
ಬತ್ತದ ಸಸಿಗಳನ್ನು ನಿನ್ನೆ ನಮ್ಮ ಹೊಲದಲ್ಲಿ ನಾಟಿ_ಮಾಡಲಾಯಿತು.
समानार्थी : ನಾಟಿ ಮಾಡುವುದು, ಸಸಿ ನೆಡುವುದು
इतर भाषांमध्ये अनुवाद :
The act of removing something from one location and introducing it in another location.
The transplant did not flower until the second year.