अर्थ : ದೇಶ, ರಾಜ್ಯ ಮೊದಲಾದವುಗಳ ದೊಡ್ಡದಾದಂತಹ ಸರ್ವೋಚ್ಛ ಅಸ್ತಿತ್ವ ಅಥವಾ ಅಧಿಕಾರ ಅದರ ಮೇಲೆ ಮತ್ತು ದೊಡ್ಡದಾದಂತಹ ಅಸ್ತಿತ್ವ ಅಥವಾ ಅಧಿಕಾರವಿಲ್ಲದ ಮತ್ತು ಅವರ ಎಲ್ಲಾ ಕಾರ್ಯಕ್ಷೇತ್ರದಲ್ಲಿ ಎಲ್ಲಾ ಪ್ರಕಾರದ ಪೂರ್ಣ ಸ್ವತಂತ್ರ್ಯವಿರುವುದು
उदाहरणे :
ಸರ್ವೋಚ್ಛ ಅಧಿಕಾರದ ಸೂತ್ರ ಒಬ್ಬ ವ್ಯಕ್ತಿಯ ಕೈಯಲ್ಲಿ ಇರಬಾರದು.
समानार्थी : ಸರ್ವೋಚ್ಚ-ಅಧಿಕಾರ, ಸರ್ವೋಚ್ಛ ಅಸ್ತಿತ್ವ, ಸ್ವರ್ವೋಚ್ಛ-ಅಸ್ಥತ್ವ
इतर भाषांमध्ये अनुवाद :
देश, राज्य आदि की वह सबसे बड़ी सत्ता या अधिकार जिसके ऊपर और कोई बड़ी सत्ता या अधिकार न हो और जो अपने सभी कार्यक्षेत्रों में सब प्रकार से पूर्ण स्वतंत्र हो।
सर्वोच्च सत्ता की बागडोर एक आदमी के हाथ में नहीं होनी चाहिए।Government free from external control.
sovereignty