अर्थ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ
उदाहरणे :
ರಾಮನ ಅಂದಾಜು ಆದಾಯ ಎಷ್ಟಿರಬಹುದು?
समानार्थी : ಅಂದಾಜಿನ, ಅಂದಾಜು, ಅಂದಾಜು ಮಾಡುವ, ಊಹಿತ
इतर भाषांमध्ये अनुवाद :
Not quite exact or correct.
The approximate time was 10 o'clock.अर्थ : ಅಂದಾಜಿನ ಅಳತೆಯ ಲೆಕ್ಕಾಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೇರಿದ ಸ್ಥಿತಿಯನ್ನು ತಿಳಿಸುವ ಗುಣವಿಶೇಷಣ
उदाहरणे :
ಎಲ್ಲಾ ಸೇರಿ ಒಂದು ಲಕ್ಷ ಜನ ಪ್ರತೀ ವರ್ಷ ಮೈಸೂರು ದಸರಾ ನೋಡಲು ಬರುತ್ತಾರೆ.
समानार्थी : ಎಲ್ಲಾ ಸೇರಿ, ಒಟ್ಟಾರೆ, ಸರಿಸುಮಾರಾಗಿ, ಹೆಚ್ಚೂಕಡಿಮೆ
अर्थ : ಊಹೆಯ ಆಧಾರದ ಮೇಲೆ
उदाहरणे :
ಅವನು ಸುಗಂಧಿಗೆ ಸುಮಾರು ಹತ್ತು ಕೆ.ಜಿ ಅಕ್ಕಿ ಕೊಟ್ಟಿದ್ದಾನೆ.
समानार्थी : ಸುಮಾರು, ಹತ್ತಿರ-ಹತ್ತಿರ, ಹೆಚ್ಚುಕಡಿಮೆ
इतर भाषांमध्ये अनुवाद :
(of quantities) imprecise but fairly close to correct.
Lasted approximately an hour.