पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸರಿಯಾಗಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸರಿಯಾಗಿ   ಕ್ರಿಯಾವಿಶೇಷಣ

अर्थ : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ

उदाहरणे : ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.

समानार्थी : ಏಕಕಾಲಿಕವಾಗಿ, ಸಂಗತವಾಗಿ, ಸಮಪಾತವಾಗಿ


इतर भाषांमध्ये अनुवाद :

संयोग के कारण।

संयोगवश श्याम मुझे रास्ते में ही मिल गया।
इत्तफ़ाक़न, इत्तफाकन, इत्तिफ़ाक़न, इत्तिफाकन, संयोगवश, संयोगवशात्

Happening at the same time.

coincidentally, coincidently

अर्थ : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು

उदाहरणे : ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.

समानार्थी : ಚೆನ್ನಾಗಿ, ವ್ಯವಸ್ಥಿತವಾಗಿ, ಸಮರ್ಪಕವಾಗಿ


इतर भाषांमध्ये अनुवाद :

In a systematic or consistent manner.

They systematically excluded women.
consistently, systematically

ಸರಿಯಾಗಿ   ಗುಣವಾಚಕ

अर्थ : ಚನ್ನಾಗಿ ಕೇಳಿಸುತ್ತಿರುವುದು

उदाहरणे : ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.

समानार्थी : ಸ್ಪಷ್ಟವಾಗಿ


इतर भाषांमध्ये अनुवाद :

जो अच्छी तरह सुनाई पड़े।

फोन से साफ़ आवाज नहीं आ रही है।
साफ, साफ़, स्पष्ट

(of sound or color) free from anything that dulls or dims.

Efforts to obtain a clean bass in orchestral recordings.
Clear laughter like a waterfall.
Clear reds and blues.
A light lilting voice like a silver bell.
clean, clear, light, unclouded

चौपाल