पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸರಸ್ವತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸರಸ್ವತಿ   ನಾಮಪದ

अर्थ : ಪಂಜಾಬಿನ ಒಂದು ಪ್ರಾಚೀನ ನದಿ

उदाहरणे : ಸರಸ್ವತಿ ನದಿ ಇಂದು ಅಳಿದುಹೋಗಿದೆ.

समानार्थी : ಸರಸ್ವತಿ ನದಿ, ಸರಸ್ವತಿ-ನದಿ, ಸರಸ್ವತಿನದಿ


इतर भाषांमध्ये अनुवाद :

A large natural stream of water (larger than a creek).

The river was navigable for 50 miles.
river

अर्थ : ವಿದ್ಯೆ ಮತ್ತು ಭಾಷೆಗಳ ಅಧಿದೇವತೆ

उदाहरणे : ಸರಸ್ವತಿಯ ವಾಹನ ಹಂಸ.

समानार्थी : ಅಕ್ಷರೇಶ್ವರೆ, ಕಾದಂಬರಿ, ಜ್ಞಾನಂಬ, ಜ್ಞಾನದೇವಿ, ಜ್ಞಾನಮಾತಾ, ಜ್ಞಾನಮಾತೆ, ಜ್ಞಾನಾಂಭೆ, ಜ್ಞಾನಾಪ್ರದಾಯಿನಿ, ಜ್ಞಾನೇಶ್ವರಿ, ಬ್ರಹ್ಮಾಣಿ, ಬ್ರಾಹ್ಮಿ, ಮಹಾಶುಕ್ಲೆ, ಮಹಾಶ್ವೇತಾ, ಮಹಾಶ್ವೇತೆ, ಮಿಮಲಾ, ವಾಗೀಶ್ವರಿ, ವಾಗೇಶ್ವರಿ, ವಾಗ್ದೇವಿ, ವಾಚರೂಪಿಣಿ, ವಾಣಿ, ವಾಣಿಪ್ರಧಾಯಿನಿ, ವಾಣೀಶ್ವರಿ, ವಿದ್ಯಾದೇವತೆ, ವಿದ್ಯಾದೇವಿ, ವಿದ್ಯಾಪ್ರದಾಯಿನಿ, ವಿದ್ಯಾಪ್ರಧಾಯಿನಿ, ವಿದ್ಯಾಮಾತ, ವಿದ್ಯಾಮಾತೆ, ವಿದ್ಯೇಶ್ವರಿ, ವಿಮಲೆ, ವೀಣಾಪಾಣಿ, ವೀಣಾವಾಧಿನಿ, ವೇದಾಗ್ರಣಿ, ಶಾರದಾ, ಶಾರದಾಂಬಾ, ಶಾರದಾಂಬೆ, ಶಾರದಾದೇವಿ, ಶಾರದಾಮಾತ, ಶಾರದಾಮಾತೆ, ಶಾರದೆ, ಶುಕ್ಲಾಂಭರಿ, ಶುಕ್ಷದೇವಿ, ಶುಕ್ಷಮಾತಾ, ಶುಕ್ಷಮಾತೆ, ಶ್ವೇತಾ, ಶ್ವೇತಾಂಭರಿ, ಶ್ವೇತೆ, ಸರಸ್ವತಿದೇವಿ, ಸರಸ್ವತಿಮಾತಾ, ಸರಸ್ವತಿಮಾತೆ, ಹಂಸವಾಹಿನಿ


इतर भाषांमध्ये अनुवाद :

Hindu goddess of learning and the arts.

sarasvati

चौपाल