पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸರಸರನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸರಸರನೆ   ಕ್ರಿಯಾವಿಶೇಷಣ

अर्थ : ಬೇಗನೇ

उदाहरणे : ಈ ಕೆಲಸವನ್ನು ಬೇಗನೇ ಮುಗಿಸು.

समानार्थी : ಅತಿಬೇಗವಾಗಿ, ಚಟಪಟನೆ, ಚಟ್ಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಶೀಘ್ರವಾಗಿ


इतर भाषांमध्ये अनुवाद :

शीघ्रता से या बिना विलम्ब किए।

कक्षा कार्य जल्दी करोगे तो मैं तुम्हें घुमाने ले जाऊँगी।
डॉक्टर जल्द आपके घर पहुँच जाएँगे।
अचिर, अविलंब, अविलंबतः, अविलंबित, अविलम्ब, अविलम्बतः, अविलम्बित, आनन-फानन में, आशु, इकदम, इकदम से, एकदम, एकदम से, खड़े-खड़े, जल्द, जल्दी, जल्दी से, तत्काल, तत्क्षण, तुरंत, तुरन्त, तूर्ण, फ़ौरन, फौरन, बेगि, शिताब, शीघ्र, शीघ्रतः, सद्य, हाथा-हाथी, हाथों-हाथ

अर्थ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ

उदाहरणे : ಈ ಕೆಲಸವನ್ನು ಬೇಗ ಮುಗಿಸಿಬಿಡು.

समानार्थी : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ


इतर भाषांमध्ये अनुवाद :

ಸರಸರನೆ   ಗುಣವಾಚಕ

अर्थ : ಯಾವುದೋ ಒಂದರ ಕಡಿವಾಣ ಅಥವಾ ಲಾಗವನ್ನು ಬಿಟ್ಟರೆ ಅದು ವೇಗವಾಗಿ ಓಡಿ ಹೋಗುತ್ತಿರುತ್ತದೆ

उदाहरणे : ಬಹಳ ವೇಗವಾಗಿ ಓಡುವ ಕುದುರೆಯನ್ನು ಹಿಡಿಯುವುದು ತುಂಬಾ ಕಷ್ಟ.

समानार्थी : ಬಲು ವೇಗವಾಗಿ, ಬಹಳ ವೇಗವಾಗಿ


इतर भाषांमध्ये अनुवाद :

जिसकी बाग या लगाम छोड़ दी गई हो और इसीलिए जो बहुत तेजी से दौड़ा जा रहा हो।

बगछुट घोड़े को पकड़ना उतना आसान नहीँ था।
बगछुट, बगटुट

चौपाल