पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸರಳವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸರಳವಾದ   ಗುಣವಾಚಕ

अर्थ : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ

उदाहरणे : ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.

समानार्थी : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಸರಳವಾದಂತ, ಸರಳವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ


इतर भाषांमध्ये अनुवाद :

गतिविधि, कार्यान्वयन आदि में स्वाभाविक सुन्दरता या सरलता दर्शानेवाला।

उसका सहज नृत्य मन को लुभाता है।
यह प्रश्न सहज है।
सहज

Displaying effortless beauty and simplicity in movement or execution.

An elegant dancer.
An elegant mathematical solution -- simple and precise.
elegant

अर्थ : ಯಾವುದು ವ್ಯಂಗ್ಯ ಅಥವಾ ಕುಟಿಲವಲ್ಲವೋ

उदाहरणे : ಕೃಪೆಮಾಡಿ ನೀವು ನನ್ನ ನೇರವಾದ ಸವಾಲಿಗೆ ನೇರವಾಗಿ ಉತ್ತರವನ್ನು ನೀಡಿ.

समानार्थी : ನೇರವಾದ, ನೇರವಾದಂತ, ನೇರವಾದಂತಹ, ವಾಚ್ಯಾರ್ಥ, ಸರಳವಾದಂತ, ಸರಳವಾದಂತಹ


इतर भाषांमध्ये अनुवाद :

जो व्यंग या टेढ़ा न हो।

कृपा कर आप मेरे सीधे सवालों के सीधे जवाब दीजिए।
अव्यंग, अव्यङ्ग, सीधा

अर्थ : ಸಾಧಿಸಲು ಯೋಗ್ಯವಾದಂತಹ

उदाहरणे : ಗಾಯತ್ರಿ ಮಂತ್ರವು ಸರಳವಾಗಿದೆ.

समानार्थी : ಸರಳ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


इतर भाषांमध्ये अनुवाद :

सिद्ध करने योग्य।

गायत्री मंत्र साध्य है।
साधनीय, साध्य

Capable of being attained or accomplished.

Choose an attainable goal.
Art is not something that is come-at-able by dint of study.
attainable, come-at-able

अर्थ : ಸಾಧಾರಣವಾಗಿರುವಂತಹ

उदाहरणे : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

समानार्थी : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ


इतर भाषांमध्ये अनुवाद :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

अर्थ : ಧರ್ಮ ಅಥವಾ ನೀತಿಪೂರ್ವಕವಾದ ವ್ಯವಹಾರವನ್ನು ಮಾಡುವಂತಹ

उदाहरणे : ವಿನೀತನಾದ ಯುದೀಷ್ಠಿರನು ಎಲ್ಲರ ಆಧಾರಕ್ಕೆ ಪಾತ್ರನಾಗಿದ್ದನು.

समानार्थी : ನಮ್ರವಾದ, ನಮ್ರವಾದಂತ, ನಮ್ರವಾದಂತಹ, ವಿಧೇಯವಾದ, ವಿಧೇಯವಾದಂತ, ವಿಧೇಯವಾದಂತಹ, ವಿನೀತವಾದ, ವಿನೀತವಾದಂತ, ವಿನೀತವಾದಂತಹ, ಸರಳವಾದಂತ, ಸರಳವಾದಂತಹ


इतर भाषांमध्ये अनुवाद :

धर्म या नीतिपूर्वक व्यवहार करनेवाला।

विनीत युधिष्ठिर सबके आदर के पात्र थे।
नयशील, विनीत

Characterized by courtesy and gracious good manners.

If a man be gracious and courteous to strangers it shows he is a citizen of the world.
courteous

अर्थ : ಮಾಡುವುದಕ್ಕೆ ಯೋಗ್ಯವಾದಂತಹ

उदाहरणे : ಕಳ್ಳತನ, ಅಪ್ರಮಾಣಿಕತೆ ಮೊದಲಾದವುಗಳು ಸಾಧಿಸತಕ್ಕಂತಹ ಕಾರ್ಯಗಳಲ್ಲ.

समानार्थी : ಸರಳ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


इतर भाषांमध्ये अनुवाद :

करने योग्य।

चोरी,बेइमानी आदि करणीय कर्म नहीं हैं।
करणीय, साध्य

Capable of being done with means at hand and circumstances as they are.

executable, feasible, practicable, viable, workable

चौपाल