अर्थ : ರತ್ನಗಳ ಗುಂಪು ಅಥವಾ ರತ್ನವು ದೊರೆಯುವ ಸ್ಥಾನ
उदाहरणे :
ಈ ಸ್ಥಳದ ಉತ್ತರ ಭಾಗದಲ್ಲಿ ರತ್ನಗಳ_ಸಮೂಹ ಇದೆ.
समानार्थी : ರತ್ನಗಳ ಸಮೂಹ
इतर भाषांमध्ये अनुवाद :
अर्थ : ಉಪ್ಪು ನೀರಿನ ವಿಶಾಲ ರಾಶಿಯು ನಾಲ್ಕೂ ಕಡೆಯಿಂದ ಭೂಮಿಗೆ ಬಂದು ಬೀಳುವುದು
उदाहरणे :
ಸಮುದ್ರವನ್ನು ದಾಟಲು ಕಪಿ ಸೇನೆಯ ಸಹಾಯದಿಂದ ರಾಮನು ಸೇತುವೆಯನ್ನು ಕಟ್ಟಿದ.
समानार्थी : ಅಂಬುದ, ಅಂಬುಧಿ, ಕಡಲು, ರತ್ನಗರ್ಭ, ಸಾಗರ
इतर भाषांमध्ये अनुवाद :
खारे पानी की वह विशाल राशि जो चारों ओर से पृथ्वी के स्थल भाग से घिरी हुई हो।
समुद्र रत्नों की खान है।A division of an ocean or a large body of salt water partially enclosed by land.
sea