अर्थ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ
उदाहरणे :
ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು
समानार्थी : ಎಚ್ಚರ, ಎಚ್ಚರಿಕೆ, ಜಾಗರೂಕ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ
इतर भाषांमध्ये अनुवाद :
Judiciousness in avoiding harm or danger.
He exercised caution in opening the door.अर्थ : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
उदाहरणे :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
समानार्थी : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಹನೆಯಿಂದ, ಸಾವಕಾಶದಿಂದ, ಸಾವಕಾಶವಾಗಿ
इतर भाषांमध्ये अनुवाद :
सावधानी के साथ।
कोई भी काम सावधानीपूर्वक करना चाहिए।