ಭಿನ್ನ (ಗುಣವಾಚಕ)
ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ
ಕೊಡಲಿ (ನಾಮಪದ)
ಒಂದು ಶಸ್ತ್ರ, ಒಂದು ಆಯುಧ
ಕೊರತೆ (ನಾಮಪದ)
ಯಾವುದೇ ಸಂಗತಿ ಅಥವಾ ವಸ್ತುವಿನ ಉಪಯೋಗದ ಅಥವಾ ಅಗತ್ಯದ ಪ್ರಮಾಣಕ್ಕಿಂತ ಕಡಿಮೆಯಾಗುವುದು
ಸಿಡಿಲು ಬಡಿದು (ನಾಮಪದ)
ಆಕಾಶದಲ್ಲಿ ಮೋಡಗಳು ಪರಸ್ಪರ ಅಪ್ಪಳಿಸಿದಾಗ ಮಿಂಚು ಬರುವುದು ಅಥವಾ ಮೋಡಗಳು ಘರ್ಷಣೆ ಮಾಡಿದಾಗ ಭೂಮಿಯ ಮೇಲೆ ಸಿಡಿಲು ಬಡಿಯುವ ಕ್ರಿಯೆ
ನಿಂದನೆ (ನಾಮಪದ)
ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು
ಸಮಾನ-ಅರ್ಥ (ನಾಮಪದ)
ಆ ಅವಸ್ಥೆಯಲ್ಲಿ ಕೆಲವು ಶಬ್ಧ, ವಾಕ್ಯಾಂಶ ಮೊದಲಾದವು ಒಂದಕ್ಕಿಂತ ಅಧಿಕವಾದ ಬೇರೆ ಬೇರೆ ಅರ್ಥಗಳಿರುತ್ತವೆ
ಬೈಗುಳ (ನಾಮಪದ)
ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು
ಸ್ಥಿರತೆ (ನಾಮಪದ)
ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
ಮೆಟ್ಟಿಲು (ನಾಮಪದ)
ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಇರುವ ಸಾಧನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಹತ್ತಿಲು ಅವಕಾಶವಿರುವುದು
ಆಪತ್ತು (ನಾಮಪದ)
ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ