पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಫಲ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಫಲ   ನಾಮಪದ

अर्थ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

उदाहरणे : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

समानार्थी : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲತೆ, ಸಿದ್ಧಿ


इतर भाषांमध्ये अनुवाद :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success

ಸಫಲ   ಗುಣವಾಚಕ

अर्थ : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)

उदाहरणे : ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.

समानार्थी : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲವಾದ, ಸಫಲವಾದಂತ, ಸಫಲವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸಿದ್ಧ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ


इतर भाषांमध्ये अनुवाद :

जो अपने ठीक-ठीक अर्थ में पूरा उतरता या घटित होता हो (उक्ति या कथन)।

लोगों ने तो उनकी चरितार्थ भविष्यवाणी पर भी शंका व्यक्त की थी।
चरितार्थ, सार्थक

अर्थ : ನಿರೀಕ್ಷಿತ ಫಲವನ್ನು ತಂದುಕೊಟ್ಟ ವಸ್ತು ಅಥವಾ ಕೆಲಸ

उदाहरणे : ಗಂಗೂಬಾಯಿ ಹಾನಗಲ್ ಅವರು 97 ವರ್ಷಗಳ ಸಾರ್ಥಕ ಜೀವನ ನಡೆಸಿದರು.

समानार्थी : ಸಾರ್ಥಕ


इतर भाषांमध्ये अनुवाद :

जो लाभ, यश आदि की दृष्टि से ठीक हो या सही उपयोग में हो।

आपका दर्शन हो जाने से मेरा जीवन सार्थक हो गया।
अव्यर्थ, सफल, सफ़ल, सार्थक

चौपाल