पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸದನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸದನ   ನಾಮಪದ

अर्थ : ಯಾವುದಾದರು ವಿಷಯವನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವ ಸಭೆ ಅಥವಾ ಅದರಲ್ಲಿ ಉಪಸ್ಥಿತರಿರುವಂತಹ ಜನರ ಸಮೂಹ

उदाहरणे : ಸದನ ಈ ಬಿಲ್ ಅನ್ನು ಈಗ ಪಾಸ್ ಮಾಡುತ್ತಿದೆ.


इतर भाषांमध्ये अनुवाद :

किसी विषय पर विचार करने या नियम, विधान आदि बनाने के लिए होने वाली सभा या उसमें उपस्थित होने वाले लोगों का समूह।

सदन यह बिल आज पास करने वाली है।
सदन

An official assembly having legislative powers.

A bicameral legislature has two houses.
house

अर्थ : ತುಂಬಾ ಜನ ದರ್ಶಕ ಅಥವಾ ಪ್ರೇಕ್ಷಕರ ರೂಪದಲ್ಲಿ ಉಪಸ್ಥಿತರಾಗುವಂತಹ ಭವನ

उदाहरणे : ಈ ಸದನ ಜನರ ಗಿಜಿಗಿಜಿಯಿಂದ ತುಂಬಿ ಹೋಗಿದೆ.


इतर भाषांमध्ये अनुवाद :

वह भवन जिसमें बहुत से लोग दर्शक या प्रेक्षक के रूप में उपस्थित हो सकते हों।

नाट्य सदन दर्शकों से खचाखच भरा हुआ है।
सदन

A building where theatrical performances or motion-picture shows can be presented.

The house was full.
house, theater, theatre

अर्थ : ಅಧಿಕ ಸಂಖ್ಯೆಯಲ್ಲಿ ದರ್ಶಕರು ಉಪಸ್ಥಿತಿರುವಂತಹ ಸದನ ಅಥವಾ ಭವನ

उदाहरणे : ಸದನದಲ್ಲಿ ಉಪಸ್ಥಿತರಿರುವ ಜನರು ನೃತ್ಯವನ್ನು ನೋಡುವುದರಲ್ಲಿ ಮಗ್ನರಾಗಿದ್ದರು.


इतर भाषांमध्ये अनुवाद :

सदन या भवन में उपस्थित बहुत से लोग, दर्शकों या प्रेक्षकों का समूह।

सदन नृत्यांगना का नृत्य देखने में मग्न था।
सदन

अर्थ : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ

उदाहरणे : ನಮ್ಮ ಮನೆ ತುಂಬಾ ಚಿಕ್ಕದು.

समानार्थी : ಆಲಯ, ಗೃಹ, ಧಾಮ, ನಿಲಯ, ಮನೆ


इतर भाषांमध्ये अनुवाद :

मनुष्यों द्वारा छाया हुआ वह स्थान, जो दीवारों से घेरकर रहने के लिए बनाया जाता है।

इस घर में पाँच कमरे हैं।
विधवा मंगला नारी निकेतन में रहती है।
अमा, अवसथ, अवस्थान, आगर, आगार, आयतन, आलय, आश्रय, केतन, गृह, गेह, घर, दम, धाम, निकेत, निकेतन, निलय, निषदन, पण, मकान, शाला, सदन, सराय

A dwelling that serves as living quarters for one or more families.

He has a house on Cape Cod.
She felt she had to get out of the house.
house

अर्थ : ಯಾವುದಾದರು ವಿಶೇಷವಾದ ವಿಚಾರಗಳನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವಂತಹ ಅಧಿವೇಶನವಾಗಿದೆ

उदाहरणे : ಮಂತ್ರಿಗಳು ಈಗತಾನೆ ಸದನಕ್ಕೆ ಬಂದರು.


इतर भाषांमध्ये अनुवाद :

वह स्थान जिसमें किसी विषय पर विचार करने अथवा नियम, विधान आदि बनाने वाली सभा का अधिवेशन होता हो।

मंत्री जी सदन में अभी-अभी प्रवेश किए।
सदन

चौपाल