पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸತ್ಯವಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸತ್ಯವಂತ   ನಾಮಪದ

अर्थ : ಮನಸ್ಸಿನಲ್ಲಿ ಒಳ್ಳೆಯ ಕೆಲಸ ಅಥವಾ ಒಳ್ಳೆಯ ನಿಯತ್ತು ಹೊಂದಿದ್ದು ಕಳ್ಳತನ ಅಥವಾ ಮೋಸಮಾಡದೆ ಇರುವ ವೃತ್ತಿ ಅಥವಾ ಭಾವನೆ

उदाहरणे : ಅವಿನಾಶರವರು ಪ್ರತಿಯೊಂದು ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುವರು.

समानार्थी : ನಿಷ್ಕಪಟತನ, ನೀತಿನಿಷ್ಟೆ, ಪ್ರಾಮಾಣಿಕ, ಶುದ್ದ ಹಸ್ತ, ಸತ್ಯನಿಷ್ಠ, ಸಾಚಾತಮ


इतर भाषांमध्ये अनुवाद :

चित्त में सद्वृत्ति या अच्छी नीयत, चोरी या छल-कपट न करने की वृत्ति या भाव।

अविनाश जी प्रत्येक काम ईमानदारी के साथ करते हैं।
ईमानदारी, ख़ुलूस, खुलूस, दयानतदारी, सच्चाई, सच्चापन

The quality of being honest.

honestness, honesty

ಸತ್ಯವಂತ   ಗುಣವಾಚಕ

अर्थ : ಸತ್ಯವನ್ನೇ ಮಾತನಾಡುವವ

उदाहरणे : ಯುಧಿಷ್ಠಿರ ಒಬ್ಬ ಸತ್ಯವಂತ ವ್ಯಕ್ತಿಯಾಗಿದ್ದ.

समानार्थी : ಸತ್ತಸಂಧ, ಸತ್ತಸಂಧನಾದ, ಸತ್ತಸಂಧನಾದಂತ, ಸತ್ತಸಂಧನಾದಂತಹ, ಸತ್ಯ ನುಡಿಯುವವ, ಸತ್ಯ ನುಡಿಯುವವನಾದ, ಸತ್ಯ ನುಡಿಯುವವನಾದಂತ, ಸತ್ಯ ನುಡಿಯುವವನಾದಂತಹ, ಸತ್ಯವಂತನಾದ, ಸತ್ಯವಂತನಾದಂತ, ಸತ್ಯವಂತನಾದಂತಹ


इतर भाषांमध्ये अनुवाद :

जो सत्य बोलता हो।

युधिष्ठिर एक सत्यवादी व्यक्ति थे।
यथार्थवादी, सच्चा, सत्यभाषी, सत्यवक्ता, सत्यवादी, साँच, साँचा, सांच, सांचा

अर्थ : ಯಾವಾಗಲೂ ಸತ್ಯವನ್ನೇ ಹೇಳುವಂಥವ

उदाहरणे : ಯಾವಾಗಲೂ ಸತ್ಯವನ್ನೆ ಹೇಳುವ ಗುಣವುಳ್ಳವನಾದ್ದರಿಂದ ಹರಿಶ್ಚಂದ್ರನಿಗೆ ಸತ್ಯ ಹರಿಶ್ಚಂದ್ರ ಎಂಬ ಹೆಸರು ಬಂದಿತು.

समानार्थी : ನಿಷ್ಠಾವಂತ, ಸತ್ಯವೃತ


इतर भाषांमध्ये अनुवाद :

सदा सत्य पर अटल रहनेवाला।

राजा हरिश्चन्द्र एक सत्यनिष्ठ व्यक्ति थे,वे आजीवन सत्य पर टिके रहे।
सत्यनिष्ठ, सत्यव्रत

चौपाल