अर्थ : ಯಾವುದೋ ಒಂದರ ಆಕಾರ ಚಿಕ್ಕದಾಗಿರುವುದು
उदाहरणे :
ಸಣ್ಣ ಹುಡುಗ ವಾದಿಸುತ್ತಾನೆ ಎಂದು ಅಮ್ಮ ಬಯ್ಯುತ್ತಾ ಹೇಳಿದಳು.
इतर भाषांमध्ये अनुवाद :
Very small.
Diminutive in stature.अर्थ : ಸಾಧಾರಣಕ್ಕಿಂತ ಸ್ವಲ್ಪ ಕೆಳಗಿನ ಮಟ್ಟದ
उदाहरणे :
ಸೀತಾ ಮೆಲು ದನಿಯಲ್ಲಿ ಹಾಡುತ್ತಿದ್ದಳು.
समानार्थी : ಮೆಲು, ಮೆಲುವಾದ, ಮೆಲುವಾದಂತ, ಮೆಲುವಾದಂತಹ, ಸಣ್ಣದಾದ, ಸಣ್ಣದಾದಂತ, ಸಣ್ಣದಾದಂತಹ
इतर भाषांमध्ये अनुवाद :