सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹತೋಟಿಯಿಲ್ಲದ ಸ್ಥಿತಿ
उदाहरणे : ನಿನ್ನ ಕೆಲಸವನ್ನು ಅಸಡ್ಡೆ ಮಾಡಬೇಡ ಇಲ್ಲವಾದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ.
समानार्थी : ಅಸಡ್ಡೆ
इतर भाषांमध्ये अनुवाद :हिन्दी English
ढीला होने की अवस्था या भाव।
The quality of being lax and neglectful.
अर्थ : ಯಾವುದು ಸರಿಯಾಗಿ ಮುಚ್ಚಲಾಗಿಲ್ಲವೋ
उदाहरणे : ಈ ಡಬ್ಬದ ಮುಚ್ಚುಳ ಸಡಿಲವಾಗಿದೆ.
समानार्थी : ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದ, ಸಡಿಲಾದಂತ, ಸಡಿಲಾದಂತಹ
जो अच्छी तरह से जकड़ा, बँधा या लगा न हो।
Not firmly placed or set or fastened.
स्थापित करा