पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಡಗರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಡಗರ   ನಾಮಪದ

अर्थ : ಮನಸ್ಸಿನಲ್ಲಿ ಅತ್ಯಂತ ಸಂತೋಷ ಮತ್ತು ತುಂಬಾ ಲವಲವಕೆಯ ನಡವಳಿಕೆ ಅಥವಾ ಗುಣ

उदाहरणे : ಸಚಿನ್ ಸದಾ ಉತ್ಸಾಹ ತುಂಬಿದ ನವ ತರುಣರಂತೆ ಕ್ರಿಕೆಟ್ ಹಾಡುತ್ತಾನೆ.

समानार्थी : ಉತ್ಸಾಹ, ಉಬ್ಬಟೆ, ಉಮೇದು, ಉಲ್ಲಾಸ, ಜೋಶ್, ಸಂಭ್ರಮ, ಹುಮ್ಮಸ್ಸು


इतर भाषांमध्ये अनुवाद :

मन में उत्पन्न होनेवाला वह मनोवेग जिससे काम करने की शक्ति बढ़ती है।

सचिन उत्साह के साथ बल्लेबाजी करते हैं।
अध्यवसान, अभिप्रीति, उच्छाव, उच्छाह, उछाला, उछाव, उछाह, उत्तेजन, उत्साह, उमंग, उल्लास, गर्मजोशी, च्वेष, जोश, दाप, प्रगल्भता, प्रागल्भ्य, सरगरमी, सरगर्मी, स्पिरिट, हौसला

A feeling of excitement.

enthusiasm

अर्थ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

उदाहरणे : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

समानार्थी : ಆಡಂಬರ, ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ವಿಜೃಂಭಣೆ, ಸಮಾರಂಭ


इतर भाषांमध्ये अनुवाद :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity

अर्थ : ಆ ದಿನ ಅಥವಾ ಸಮಯಾದಂದು ಔತಣ ಅಥವಾ ಉತ್ಸವವನ್ನು ಮಾಡಲಾಗುತ್ತದೆ

उदाहरणे : ಹಬ್ಬದ ಉತ್ಸವ ಮತ್ತೆಯಾವಾಗ ಬರುತ್ತದೆ?

समानार्थी : ಉತ್ಸವ, ವಿಜೃಂಭಣೆ


इतर भाषांमध्ये अनुवाद :

* वह दिन या समयावधि जो भोज या उत्सव मनाने के लिए अलग रखा जाता है।

ईद का उत्सव फिर कब आएगा?
उत्सव, समारोह

A day or period of time set aside for feasting and celebration.

festival

चौपाल