अर्थ : ಮೆತ್ತನೆಯ ಹತ್ತಿ, ಬಟ್ಟೆ, ನಾರು ಮುಂತಾದವುಗಳನ್ನು ತುಂಬಿದ ಒರಟು ಬಟ್ಟೆಯ ಚೀಲ ಅಥವಾ ಆತರದ ಮೆತ್ತನೆಯ ಹಾಸು
उदाहरणे :
ಅವನು ಗಾದಿಯ ಮೇಲೆ ಮಲಗಿಕೊಂಡಿದ್ದಾನೆ.
समानार्थी : ಗಾದಿ, ತಡಿ, ಮೆತ್ತೆ, ಲೇಪು
इतर भाषांमध्ये अनुवाद :
A large thick pad filled with resilient material and often incorporating coiled springs, used as a bed or part of a bed.
mattressअर्थ : ಒಂದು ಪ್ರಕಾರದ ದವಸಧಾನ್ಯವನ್ನು ಆಹಾರದ ರೂಪದಲ್ಲಿ ಉಪಯೋಗಿಸುತ್ತಾರೆ
उदाहरणे :
ನನ್ನಗೆ ಸಜ್ಜೆಯಿಂದ ಮಾಡಿದ ರೊಟ್ಟಿ ತುಂಬಾ ಇಷ್ಟ.
समानार्थी : ಸೆಜ್ಜೆ
इतर भाषांमध्ये अनुवाद :
एक प्रकार का अनाज जो खाने के काम आता है।
मुझे बाजरे की रोटी पसंद है।Small seed of any of various annual cereal grasses especially Setaria italica.
millet