अर्थ : ಸಂರಕ್ಷಣೆ ಮಾಡುವ ಕ್ರಿಯೆ ಅಥವಾ ಕೆಟ್ಟುಹೋಗುವುದನ್ನು ಅಥವಾ ಹಾಳಾಗುವುದನ್ನು ತಡೆಯುವ ಕ್ರಿಯೆ
उदाहरणे :
ಶೀತಲವಾದ ಉಗ್ರಾಣದಲ್ಲಿ ಹಣ್ಣು, ತರಕಾರಿ ಮೊದಲಾದವುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ.
समानार्थी : ಕಾಪಾಡುವಿಕೆ, ರಕ್ಷಿಸುವಿಕೆ
इतर भाषांमध्ये अनुवाद :
संरक्षित करने की क्रिया या खराब होने या खतरे से बचाने की क्रिया।
ठंडे गोदामों में फल, सब्जियों आदि का संरक्षण किया जाता है।The activity of protecting someone or something.
The witnesses demanded police protection.अर्थ : ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು
उदाहरणे :
ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.
इतर भाषांमध्ये अनुवाद :
अर्थ : ಭವಿಷ್ಯಕ್ಕಾಗಿ ಅಥವಾ ಮುಂದಿನ ಅವಶ್ಯಕತೆಗಳ ಕಾರಣ ರಕ್ಷಣೆ ಮಾಡುವ ಕ್ರಿಯೆ
उदाहरणे :
ಸಂರಕ್ಷಣೆಯಿಂದಾಗಿ ಭವಿಷ್ಯದಲಾಗುವಂತಹ ಕಷ್ಟಗಳನ್ನು ತಡೆಗಟ್ಟಬಹುದು.
समानार्थी : ಕಾಪಾಡುವಿಕೆ, ರಕ್ಷಿಸುವಿಕೆ
इतर भाषांमध्ये अनुवाद :
भविष्य आदि के लिए या आगे की आवश्यकता के कारण अलग या बचाकर रखने की क्रिया।
संरक्षण द्वारा भविष्य की कठिनाइयों से बचा जा सकता है।The act of keeping back or setting aside for some future occasion.
reservationअर्थ : ಕಾಪಾಡುವ ಕ್ರಿಯೆ ಅಥವಾ ಭಾವನೆ
उदाहरणे :
ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
समानार्थी : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಕ
इतर भाषांमध्ये अनुवाद :
The activity of protecting someone or something.
The witnesses demanded police protection.