सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ
उदाहरणे : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.
समानार्थी : ಆನಂದಿಸು, ಸಂತಸ ಪಡು, ಸಂತೋಷ ಪಡು
इतर भाषांमध्ये अनुवाद :हिन्दी English
प्रसन्न होना।
Feel happiness or joy.
अर्थ : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ
उदाहरणे : ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.
समानार्थी : ತೃಪ್ತಿಪಡಿಸು, ಸಂತೃಪ್ತಿಗೊಳಿಸು
इतर भाषांमध्ये अनुवाद :हिन्दी
भर पेट खिलाना।
अर्थ : ಪೂರ್ಣತೆಯನ್ನು ಅಥವಾ ತೃಪ್ತಿಯನ್ನು ಹೊಂದುವುದು
उदाहरणे : ರಮೇಶನು ಈ ಕಾರ್ಯದಿಂದ ತೃಪ್ತನಾಗಿದ್ದಾನೆ.
समानार्थी : ತೃಪ್ತನಾಗು
पूर्णता को पहुँचना।
स्थापित करा