पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಗಾತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಗಾತಿ   ನಾಮಪದ

अर्थ : ಯಾರಾದರೂ ವಿವಾಹವಾದಂತಹ ಮಹಿಳೆ

उदाहरणे : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

समानार्थी : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ


इतर भाषांमध्ये अनुवाद :

A married woman. A man's partner in marriage.

married woman, wife

अर्थ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

उदाहरणे : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

समानार्थी : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ದೊರೆ, ಪತಿ, ಪುರುಷ, ಮನೆಯವರು, ಸಂಗಡಿಗ


इतर भाषांमध्ये अनुवाद :

A married man. A woman's partner in marriage.

hubby, husband, married man

अर्थ : ಜತೆ ಇರುವ ಹೆಂಗಸು

उदाहरणे : ನಾನು ನನ್ನ ಹೆಂಡತಿಯ ಜತೆ ಎಲ್ಲಾ ರೀತಿಯ ಮಾತು ಆಡಲು ಆಗುವುದಿಲ್ಲ

समानार्थी : ಸಖಿ, ಸಹಗಮನಿ, ಸ್ನೇಹಿತೆ, ಹೆಂಡತಿ


इतर भाषांमध्ये अनुवाद :

साथ रहने वाली स्त्री।

मैं अपनी सहचरी से सब तरह की बातें नहीं कर सकता।
संगिनी, सहगामिनी, सहचरी, सुआसिन, सुआसिनी

Any female friend.

Mary and her girlfriend organized the party.
girlfriend

चौपाल