अर्थ : ಈ ಸಮಯದಲ್ಲಿ ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುತ್ತಾನೆ
उदाहरणे :
ಕೆಲವು ಕ್ಯಾಲಂಡರ್ ಗಳಲ್ಲಿ ತಿಂಗಳ ಪ್ರಾರಂಭವೇ ಸಂಕ್ರಾಂತಿಯಂದು ಆಗುತ್ತದೆ.
समानार्थी : ಸಂಕ್ರಮಣ-ಕಾಲ, ಸಂಕ್ರಾಂತಿ
इतर भाषांमध्ये अनुवाद :
ठीक वह समय जब सूर्य एक राशि से निकलकर दूसरी राशि में प्रवेश करता है।
कुछ तिथिपत्रों में महीने का आरम्भ संक्रांति से होता है।