अर्थ : ಯಾವುದೋ ಒಂದು ಕಮ್ಮಿ ಅಗಲವಿರುವ
उदाहरणे :
ವಾರಣಾಸಿ ಇಕ್ಕಟ್ಟಾದ ಗಲ್ಲಿಗಳ ನಗರ.
समानार्थी : ಅಗಲ ಕಡಮೆಯಾದ ಅಗಲ ಸಾಲದ, ಅಗಲ ಕಮ್ಮಿಯಾದ, ಅಗಲ ಕಮ್ಮಿಯಾದಂತ, ಅಗಲ ಕಮ್ಮಿಯಾದಂತಹ, ಅಗಲ ಕಮ್ಮಿಯಿರುವ, ಅಗಲ ಕಮ್ಮಿಯಿರುವಂತ, ಅಗಲ ಕಮ್ಮಿಯಿರುವಂತಹ, ಇಕ್ಕಟ್ಟಾದ, ಇಕ್ಕಟ್ಟಾದಂತ, ಇಕ್ಕಟ್ಟಾದಂತಹ, ಕಡಿಮೆಯಾಗದ, ಕಡಿಮೆಯಾಗದಂತ, ಕಡಿಮೆಯಾಗದಂತಹ, ಕಿರಿದಾದ, ಕಿರಿದಾದಂತ, ಕಿರಿದಾದಂತಹ, ಕಿಷ್ಕಿಂದದ, ಕಿಷ್ಕಿಂದದಂತ, ಕಿಷ್ಕಿಂದದಂತಹ, ಸಂಕುಚಿತ, ಸಂಕುಚಿತವಾದಂತ, ಸಂಕುಚಿತವಾದಂತಹ
इतर भाषांमध्ये अनुवाद :
अर्थ : ಯಾವುದು ವಿಶಾಲ ಅಥವಾ ಉದ್ಧಾರವಲ್ಲವೋ
उदाहरणे :
ಜಾತಿ, ಧರ್ಮ ಮೊದಲಾದವುಗಳ ಭೇದಬಾವ ಸಂಕುಚಿತ ಮನಸ್ಸಿನ ದ್ಯೋತಕವಾಗಿದೆ.
समानार्थी : ಕುಗ್ಗಿದ, ಕುಗ್ಗಿದಂತ, ಕುಗ್ಗಿದಂತಹ, ಸಂಕೀರ್ಣವಾದ, ಸಂಕೀರ್ಣವಾದಂತ, ಸಂಕೀರ್ಣವಾದಂತಹ, ಸಂಕುಚಿತ, ಸಂಕುಚಿತವಾದಂತ, ಸಂಕುಚಿತವಾದಂತಹ
इतर भाषांमध्ये अनुवाद :