पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಕುಚಿತತೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಕುಚಿತತೆ   ನಾಮಪದ

अर्थ : ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ

उदाहरणे : ಮಾರ್ಗದ ಸಂಕುಚಿತತೆಯಿಂದಾಗಿ ನಾನು ಹೋಗುವ ಸ್ಥಳಕ್ಕೆ ಸರಿಯಾಗಿ ಹೋಗಲು ತಡವಾಯಿತು.

समानार्थी : ಇಕ್ಕಟ್ಟು, ಕಿರಿದಾಗಿರುವಿಕೆ, ಕಿಷ್ಕಿಂದ


इतर भाषांमध्ये अनुवाद :

सँकरा या कम चौड़ा होने की अवस्था।

मार्ग की संकीर्णता के कारण आवागमन में व्यवधान उत्पन्न होता है।
संकीर्णता, संकुलता, सकरापन

अर्थ : ವಿಚಾರದಲ್ಲಿ ಸಂಚುಚಿತತೆ ಹೊಂದಿರುವ ಮನೋಭಾವದ ಅವಸ್ಥೆ

उदाहरणे : ಮಾನಸಿಕ ಸಂಕುಚಿತತೆ ಪರಂಪರಾಗತ ದೋಷಗಳನ್ನು ಹಾಗೆ ಸತ್ಯವೆಂದು ನಂಬುತ್ತದೆ.

समानार्थी : ಸಂಕೀರ್ಣತೆ


इतर भाषांमध्ये अनुवाद :

विचारों में संकीर्ण होने की अवस्था।

मानसिक संकीर्णता रूढ़ियों को पोषित करती हैं।
संकीर्णता, संकुलता

Narrowness of mind or ideas or views.

pettiness

चौपाल