पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಕಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಕಟ   ನಾಮಪದ

अर्थ : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ

उदाहरणे : ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.

समानार्थी : ಅತೃಪ್ತಿ, ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ


इतर भाषांमध्ये अनुवाद :

दूसरे का लाभ या हित देखकर होने वाला मानसिक कष्ट।

मेरी तरक्की देखकर उसे ईर्ष्या हो रही है।
अक्षमा, अनख, अनर्थभाव, असूया, आग, आदहन, इकस, इक्कस, इरषा, इरषाई, ईरखा, ईर्षण, ईर्षणा, ईर्षा, ईर्ष्या, उड़ैच, कुढ़न, जलन, डाह, दाह, द्वेश, द्वेष, मत्सर, रश्क, रीस, हसद

A feeling of jealous envy (especially of a rival).

green-eyed monster, jealousy

अर्थ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

उदाहरणे : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

समानार्थी : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕೀರ್ಣವಾದ, ಹಾಲಾಹಲ


इतर भाषांमध्ये अनुवाद :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

अर्थ : ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು

उदाहरणे : ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.

समानार्थी : ಕಠೋರತೆ, ತೊಂದರೆ, ಬಿರುಸುತನ


इतर भाषांमध्ये अनुवाद :

वह स्थिति जिसमें कोई काम करने में कुछ अड़चन या बाधा हो।

आपका जीवन कठिनाइयों से भरा है।
पाइपलाइन बिछने से अब किचन में रसोई गैस की चिकचिक खत्म हो जाएगी।
असुबिधा, असुविधा, कठिनाई, काँटा, कांटा, चिक-चिक, चिकचिक, दिक्कत, दिक्क़त, दुशवारी, दुश्वारी, परेशानी, मुश्किल, साँसत, सांसत

A condition or state of affairs almost beyond one's ability to deal with and requiring great effort to bear or overcome.

Grappling with financial difficulties.
difficulty

अर्थ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

उदाहरणे : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

समानार्थी : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ


इतर भाषांमध्ये अनुवाद :

Emotions experienced when not in a state of well-being.

sadness, unhappiness

अर्थ : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು

उदाहरणे : ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು

समानार्थी : ಕಷ್ಟ, ಕೆಡುಕು, ಚಿಂತೆ, ತೋಡಕು, ದುಃಖ, ವ್ಯಾಕುಲತೆ, ಹಾನಿ


इतर भाषांमध्ये अनुवाद :

मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।

दुख में ही प्रभु की याद आती है।
उनकी दुर्दशा देखकर बड़ी कोफ़्त होती है।
अक, अघ, अनिर्वृत्ति, अरिष्ट, अलाय-बलाय, अलिया-बलिया, अवसन्नता, अवसन्नत्व, अवसेर, अशर्म, असुख, आदीनव, आपत्, आपद, आपद्, आफत, आफ़त, आभील, आर्त्तत, आर्त्ति, आस्तव, आस्रव, इजतिराब, इज़तिराब, इज़्तिराब, इज्तिराब, ईज़ा, ईजा, ईत, कष्ट, कसाला, कोफ़्त, कोफ्त, क्लेश, तकलीफ, तक़लीफ़, तसदीह, तस्दीह, ताम, दुःख, दुख, दुख-दर्द, दुहेक, दोच, दोचन, परेशानी, पीड़ा, बला, वृजिन

The state of being sad.

She tired of his perpetual sadness.
sadness, sorrow, sorrowfulness

अर्थ : ಪೆಟ್ಟಾದಾಗ, ಉಳುಕಿದಾಗ ಅಥವಾ ಗಾಯವಾದಗ ಶರೀರದಲ್ಲಿ ಕಾಣಿಸುವ ನೋವು

उदाहरणे : ರೋಗಿಯ ನೋವು ದಿನೇ-ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ

समानार्थी : ನೋವು, ಬೇನೆ, ಬ್ಯಾನಿ, ಭಾದೆ, ವೇದನೆ, ವ್ಯಥೆ, ಶೂಲೆ


इतर भाषांमध्ये अनुवाद :

शरीर में चोट लगने, मोच आने या घाव आदि से होने वाला कष्ट।

रोगी का दर्द दिन-प्रतिदिन बढ़ता ही जा रहा है।
आंस, आर्त्तत, आर्त्ति, उत्ताप, उपताप, तकलीफ, तक़लीफ़, तोद, तोदन, दरद, दर्द, पिठ, पीड़ा, पीर, पीरा, हूक

A symptom of some physical hurt or disorder.

The patient developed severe pain and distension.
hurting, pain

अर्थ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

उदाहरणे : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

समानार्थी : ಅನುಮಾನ, ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂದೇಹ, ಸಂಶಯ


इतर भाषांमध्ये अनुवाद :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread

अर्थ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

उदाहरणे : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

समानार्थी : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು


इतर भाषांमध्ये अनुवाद :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty

अर्थ : ಭಯಂಕರವಾದ ಅಥವಾ ಕಠಿಣವಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಒಂದು ಕಡೆ ನೋವು ಅಥವಾ ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದರು

उदाहरणे : ನಾಲ್ಕು ಕಡೆಯಿಂದ ಸಂಕಟಗಳು ಉದ್ಭವಿಸುತ್ತಿದೆ.

समानार्थी : ಕಷ್ಟ, ತೊಂದರೆ, ಸಮಸ್ಯೆ


इतर भाषांमध्ये अनुवाद :

ऐसी भीषण या विकट अवस्था जिसमें या तो बहुत से लोग सम्मिलित हों या जिससे बहुतों को भारी हानि हो।

चारों तरफ आर्थिक मंदी का तूफ़ान आया हुआ है।
तूफ़ान, तूफान

अर्थ : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

उदाहरणे : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

समानार्थी : ಅತ್ಯಾಚಾರ, ಅದ್ಭುತ ಸಂಗತಿ, ಅನ್ಯಾಯ, ಕೋಪ, ವಿಪತ್ತು, ಸಿಟ್ಟು


इतर भाषांमध्ये अनुवाद :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब

चौपाल