पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶ್ರೀಮಂತಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶ್ರೀಮಂತಿಕೆ   ನಾಮಪದ

अर्थ : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ

उदाहरणे : ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.

समानार्थी : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಸಂಪತ್ತು


इतर भाषांमध्ये अनुवाद :

उदार होने की अवस्था या भाव।

सेठ करोड़ीमल अपनी उदारता के लिए प्रसिद्ध हैं।
अमीरी, उदारता, दरियादिली, दिलदारी

Acting generously.

generosity, unselfishness

अर्थ : ಅಪಾರವಾದ ಹಣ, ಐಶ್ವರ್ಯ, ಭೂಮಿ ಇರುವವರ ಸ್ಥಿತಿ ಅಥವಾ ಅಂತವರನ್ನು ಕರೆಯುವ ಶಬ್ದ

उदाहरणे : ಶ್ರೀಮಂತಿಕೆ ದಿಡೀರನೆ ಬರುವುದಿಲ್ಲ.

समानार्थी : ಸಿರಿ ಸಂಪತ್ತು, ಸಿರಿ ಸಂಪತ್ತು ಐಶ್ವರ್ಯ


इतर भाषांमध्ये अनुवाद :

अमीर होने की अवस्था या भाव।

अमीरी सबको रास नहीं आती।
अमीरी, ऐश्वर्य, दौलतमंदी, दौलतमन्दी, धनाढ्यता, रईसपन, रईसी

Abundant wealth.

They studied forerunners of richness or poverty.
The richness all around unsettled him for he had expected to find poverty.
affluence, richness

ಶ್ರೀಮಂತಿಕೆ   ಗುಣವಾಚಕ

अर्थ : ಶ್ರೀಮಂತಿಕೆಯ ಅಥವಾ ಶ್ರೀಮಂತಿಕೆಗೆ ಸಂಬಂಧಿಸಿದ

उदाहरणे : ಈಕ್ಬಾಲನು ಶ್ರೀಮಂತಿಕೆಯ ಜೀವನವನ್ನು ತ್ಯಾಗಮಾಡಿ ಫಕೀರ ಅಥವಾ ಸಾಧುವಾದನು.

समानार्थी : ಶ್ರೀಮಂತಿಕೆಯ


इतर भाषांमध्ये अनुवाद :

अमीर का या अमीर से संबंधित।

इकबाल अमीरी जिंदगी त्यागकर फकीर बन गया।
अमीरी

अर्थ : ಶ್ರೀಮಂತಿಕೆ ಅಥವಾ ಸಿರಿವಂತಿಕೆಯಂತಹ ಅಥವಾ ಯಾವುದರಿಂದ ಶ್ರೀಮಂತಿಕೆಯು ಪ್ರಕಟವಾಗುತ್ತದೆಯೋ

उदाहरणे : ನವಾಬನ ಶ್ರೀಮಂತಿಕೆಯ ದರ್ಪ ಅವನ ನಡವಳಿಕೆಗಳಲ್ಲಿ ಕಾಣಿಸುತ್ತಿತ್ತು.

समानार्थी : ಶ್ರೀಮಂತಿಕೆಯ, ಶ್ರೀಮಂತಿಕೆಯಂತ, ಶ್ರೀಮಂತಿಕೆಯಂತಹ, ಸಿರಿವಂತಿಕೆ, ಸಿರಿವಂತಿಕೆಯ, ಸಿರಿವಂತಿಕೆಯಂತ, ಸಿರಿವಂತಿಕೆಯಂತಹ


इतर भाषांमध्ये अनुवाद :

अमीरों या धनवानों जैसा या जिससे अमीरी प्रगट हो।

नवाबों का अमीराना अंदाज उनकी हर हरकतों से ज़ाहिर होता था।
अमीराना, अमीरी

Of size and dignity suggestive of a statue.

stately, statuesque

चौपाल