पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶೋಭಾಯಮಾನವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶೋಭಾಯಮಾನವಾದ   ಗುಣವಾಚಕ

अर्थ : ನೋಡಲು ಬಹಳ ಸುಂದರವಾಗಿ ತೋರುವ

उदाहरणे : ಇಲ್ಲಿನ ವಾತಾವರಣ ಅದ್ಭುತವಾಗಿದೆ.

समानार्थी : ಅದ್ಭುತ, ಅದ್ಭುತವಾದ, ಅದ್ಭುತವಾದಂತ, ಅದ್ಭುತವಾದಂತಹ, ದಿವ್ಯ, ದಿವ್ಯವಾದ, ದಿವ್ಯವಾದಂತ, ದಿವ್ಯವಾದಂತಹ, ಶೋಭಾಯಮಾನ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ


इतर भाषांमध्ये अनुवाद :

भला और सुन्दर लगने वाला।

आज का मौसम बड़ा सुहावना है।
अच्छा, अपीच, सारंग, सुंदर, सुन्दर, सुहाना, सुहावन, सुहावना, सुहेलरा, सुहेला

Having great beauty and splendor.

A glorious spring morning.
A glorious sunset.
Splendid costumes.
A kind of splendiferous native simplicity.
glorious, resplendent, splendid, splendiferous

अर्थ : ಶೋಭಾಯಮಾನವಾಗಿ ಕಾಣುವ

उदाहरणे : ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.

समानार्थी : ಶೋಭಿತ, ಸುಂದರವಾಗಿ, ಸುಶೋಭಿತನಾದ


इतर भाषांमध्ये अनुवाद :

शोभा देने वाला।

राजा के सिर पर सुशोभित रत्न जड़ित मुकुट है।
अभिमंडित, उजहदार, कलित, ज़ेबा, जेबा, विराजित, शोभनीय, शोभान्वित, शोभायमान, शोभित, सुशोभित, सुसज्जित

Provided with something intended to increase its beauty or distinction.

adorned, decorated

अर्थ : ಹೊಳೆಯುತ್ತಿರುವಂತಹ

उदाहरणे : ಮಂಚದ ಮೇಲೆ ಕುಳಿತ ಮಹಾತ್ಮನ ಶೋಭಾಯಮಾನವಾದ ಮುಖದಲ್ಲಿ ಒಂದು ಜೀವಕಳೆ ಇದೆ.

समानार्थी : ಉಜ್ವಲ, ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಕಾಂತಿಯುತ, ಕಾಂತಿಯುತವಾದ, ಕಾಂತಿಯುತವಾದಂತ, ಕಾಂತಿಯುತವಾದಂತಹ, ವೈಭವಯುತ, ವೈಭವಯುತವಾದ, ವೈಭವಯುತವಾದಂತ, ವೈಭವಯುತವಾದಂತಹ, ಶೋಭಾಯಮಾನ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ

चौपाल