अर्थ : ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ
उदाहरणे :
ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.
समानार्थी : ಪರೀಕ್ಷೆ ಮಾಡು
इतर भाषांमध्ये अनुवाद :
अर्थ : ಯಾವುದೇ ಹೊಸ ವಿಷಯ, ಸತ್ಯ ಮುಂತಾದವುಗಳನ್ನು ಪತ್ತೆ ಮಾಡುವ ಪ್ರಕ್ರಿಯೆ
उदाहरणे :
ವಿಜ್ಞಾನಿಗಳು ಹೊಸ ರೋಗಗಳ ಗುಣ ಲಕ್ಷಣಗಳನ್ನು ಕಂಡುಹಿಡಿಯಲು ಸಂಶೋಧನೆ ಮಾಡುತ್ತಿದ್ದಾರೆ.
समानार्थी : ಸಂಶೋಧನೆ ಮಾಡು
इतर भाषांमध्ये अनुवाद :
कोई नई बात, तथ्य आदि का पता लगाना।
वैज्ञानिक नए रोग के कारणों पर शोध कर रहे हैं।अर्थ : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ
उदाहरणे :
ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.
समानार्थी : ಅನ್ವೇಶಣೆ ಮಾಡು, ಪತ್ತೆ ಮಾಡು, ಹುಡುಕು
इतर भाषांमध्ये अनुवाद :
किसी घटना या विषय के मूल कारणों या रहस्यों का पता लगाना।
पुलिस तथ्यों की छानबीन कर रही है।Conduct an inquiry or investigation of.
The district attorney's office investigated reports of possible irregularities.अर्थ : ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ
उदाहरणे :
ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ.
समानार्थी : ಪತ್ತಮಾಡು, ಪತ್ತೆಹಚ್ಚು, ಸಂಶೋಧನೆ ಮಾಡು
इतर भाषांमध्ये अनुवाद :
किसी बात या विषय के गूढ़ तत्त्व या रहस्य की जानकारी प्राप्त करना।
चिकित्सक इस नए रोग के कारणों का पता लगा रहे हैं।