अर्थ : ದೋಷ ಅಥವಾ ಲೋಪವನ್ನು ಸರಿಮಾಡುವವ
उदाहरणे :
ಸಂಶೋಧಕನ ಮೂಲಕ ಈ ಪ್ರಶ್ನೆಗಳಿಗೆ ಸಂಶೋಧನೆ ಮಾಡಿಸಲಾಗಿದೆ
समानार्थी : ಅನ್ವೇಷಣೆಗಾರ, ಪರಿಶೋಧಕ, ಸಂಶೋಧಕ
इतर भाषांमध्ये अनुवाद :
अर्थ : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ
उदाहरणे :
ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.
समानार्थी : ಆವಿಷ್ಕಾರಕ, ಕಂಡುಹಿಡಿದವ, ಪರಿಶೋಧಕ, ಸಂಶೋಧಕ
अर्थ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
उदाहरणे :
ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
समानार्थी : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಅನ್ವೇಷಣೆಗಾರ, ಸಂಶೋಧಕ, ಹುಡುಕುವವ
इतर भाषांमध्ये अनुवाद :
शोध करने वाला।
एक शोधक छात्र को अभी-अभी पी एच डी की उपाधि मिली है।