पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶೋಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶೋಕ   ನಾಮಪದ

अर्थ : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ

उदाहरणे : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.

समानार्थी : ಆಲಸ್ಯ, ದಣಿವು, ದುಃಖ, ವಿಷಾದ, ವ್ಯಸನ


इतर भाषांमध्ये अनुवाद :

अभिलाषा पूरी न होने पर मन में होनेवाला दुख।

नौकरी न मिलने पर वह विषाद से भर गया।
अवसाद, रंज, रञ्ज, विषाद

अर्थ : ಯಾರಾದರೂ ಸತ್ತಾಗ ವ್ಯಥೆಪಡುವುದು

उदाहरणे : ರಾಷ್ಟ್ರಪಿತ ಗಾಂಧೀಜಿಯವರು ನಿಧನರಾದಾಗ ದೇಶವಾಸಿಗಳೆಲ್ಲರೂ ಶೋಕ ಆಚರಿಸಿದರು

समानार्थी : ದುಃಖ


इतर भाषांमध्ये अनुवाद :

किसी की मृत्यु के कारण होनेवाला शोक।

राष्ट्रपिता गांधीजी की मृत्यु पर पूरा देश मातम मना रहा था।
मातम, मृत्यु शोक

The passionate and demonstrative activity of expressing grief.

lamentation, mourning

अर्थ : ಇನ್ನೊಬ್ಬರಿಂದ ಬಂದೊದಗುವಂತಹ ಹಾನಿ

उदाहरणे : ಮೋಹನನು ಸೋಹನನ ಅಂಗಡಿಗೆ ಬೆಂಕಿಯನ್ನು ಹಾಕುವುದರ ಮೂಲಕ ಅವನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದನು.

समानार्थी : ಆಘಾತ, ದುಃಖ, ಸಂಕಷ್ಟ


इतर भाषांमध्ये अनुवाद :

किसी के द्वारा पहुँचाई हुई हानि।

मोहन ने सोहन की दुकान में आग लगाकर उसे आर्थिक चोट पहुँचाई।
चोट

The act of damaging something or someone.

damage, harm, hurt, scathe

अर्थ : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ

उदाहरणे : ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.

समानार्थी : ಅಳಲು, ಕಷ್ಟ, ದುಃಖ, ವ್ಯಥೆ, ವ್ಯಸನ


इतर भाषांमध्ये अनुवाद :

प्रिय व्यक्ति की मृत्यु या वियोग के कारण मन में होने वाला परम कष्ट।

राम के वनगमन पर पूरी अयोध्या नगरी शोक में डूब गई।
उनकी मृत्यु पर सभी गणमान्य लोगों ने अफ़सोस ज़ाहिर किया।
अंदोह, अन्दोह, अभिषंग, अभिषङ्ग, अवसाद, गम, गमी, ग़म, ग़मी, दुख, रंज, शोक, सोग

An emotion of great sadness associated with loss or bereavement.

He tried to express his sorrow at her loss.
sorrow

ಶೋಕ   ಗುಣವಾಚಕ

अर्थ : ಯಾವುದರ ಅಂತ್ಯ ದುಃಖದಿಂದ ತುಂಬಿರುವುದೋ

उदाहरणे : ಈ ನಾಟಕವು ದುಃಖಾಂತ್ಯವಾಗಿದೆ.

समानार्थी : ದುಃಖಾಂತ್ಯ, ದುಃಖಾಂತ್ಯವಾದ, ದುಃಖಾಂತ್ಯವಾದಂತ, ದುಃಖಾಂತ್ಯವಾದಂತಹ, ದುಃಖಾತ್ಮಕ, ದುಃಖಾತ್ಮಕವಾದ, ದುಃಖಾತ್ಮಕವಾದಂತ, ದುಃಖಾತ್ಮಕವಾದಂತಹ, ಶೋಕಾತ್ಮಕ, ಶೋಕಾತ್ಮಕವಾದ, ಶೋಕಾತ್ಮಕವಾದಂತ, ಶೋಕಾತ್ಮಕವಾದಂತಹ


इतर भाषांमध्ये अनुवाद :

चौपाल