पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶೈಶವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶೈಶವ   ನಾಮಪದ

अर्थ : ಜನನದಿಂದ ಪ್ರಾಯದ ವರೆಗಿನ ಸಮಯ

उदाहरणे : ಅವನ ಬಾಲ್ಯ ತುಂಬಾ ಕಷ್ಟದಿಂದ ಕಳೆಯಿತು.

समानार्थी : ಎಳೆತನ, ಬಾಲ್ಯ, ಬಾಲ್ಯಾವಸ್ಥೆ, ಮಗುತನ


इतर भाषांमध्ये अनुवाद :

वह समय जब तक कोई शिशु होता है।

उसका बचपन बहुत कठिनाई में बीता।
बचपन, शैशव

The time of person's life when they are a child.

childhood

अर्थ : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ

उदाहरणे : ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.

समानार्थी : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಬಾಲ್ಯಾವಸ್ಥೆ, ಹುಡುಗತನ


इतर भाषांमध्ये अनुवाद :

शैशव और किशोर होने के बीच की अवस्था।

राकेश बचपन से ही पढ़ने में बहुत तेज है।
बचपन, बालकपन, बालपन, बाल्यावस्था, लड़कपन

The time of person's life when they are a child.

childhood

अर्थ : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ

उदाहरणे : ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.

समानार्थी : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯ, ಬಾಲ್ಯಾವಸ್ಥೆ, ಹುಡುಗುತನ


इतर भाषांमध्ये अनुवाद :

शिशु होने की अवस्था।

हमें अपना बचपन याद कहाँ रहता है।
उसका बचपन बहुत ही कठिनाइयों में बीता।
बचपन, बाल्यावस्था, शिशुता, शैशव

The state of a child between infancy and adolescence.

childhood, puerility

अर्थ : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ

उदाहरणे : ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.

समानार्थी : ಎಳೆತನ, ಬಾಲ್ಯ, ಬಾಲ್ಯಾವಸ್ಥೆ, ಮಗುತನ


इतर भाषांमध्ये अनुवाद :

शैशव और युवा होने के बीच का समय।

श्याम का बाल्यकाल अपने ननिहाल में बीता।
बचपन, बालपन, बालावस्था, बाल्यकाल, लड़कपन

The time of person's life when they are a child.

childhood

चौपाल